ನಾನು ಸನ್ಯಾಸಿ ಆಗಿದ್ದೇಕೆ? | Why did I choose Sannyasa? | Avadhootha Sri Vinay Guruji
Автор: Avadhootha
Загружено: 2023-11-25
Просмотров: 30797
ನಾನು ಸನ್ಯಾಸಿ ಆಗಿದ್ದೇಕೆ? | Why did I choose Sannyasa? | Avadhootha Sri Vinay Guruji
ಧರ್ಮದ ಅರಿವೇ ಇಲ್ಲದೆ ಮಾಡುವ ಧರ್ಮ ಯುದ್ಧವು ಜಗತ್ತಿನ ನಾಶಕ್ಕೆ ಕಾರಣವಾಗುತ್ತದೆ. ಧರ್ಮದ ಬಗ್ಗೆ ಪ್ರಚೋದನಾಕಾರಿ ಭಾಷಣ ಬಿಗಿಯುವವರಿಗೆ ಆ ಧರ್ಮ ತಿಳಿಸಿದ ನಿಜವಾದ ಕರ್ಮದ ಪ್ರಶ್ನೆಯನ್ನು ಯುವಜನತೆ ಕೇಳಬೇಕು. ಭಗವಂತನಿಗೆ ಶರಣಾದ ವ್ಯಕ್ತಿ ಕೆಟ್ಟ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ. ಎಲ್ಲಾ ಧರ್ಮ ಯುದ್ಧಗಳಲ್ಲೂ ಅಮಾಯಕ ಯುವಜನರು ಬಲಿಪಶುಗಳಾಗುತ್ತಿದ್ದಾರೆ. ಯುವಕರು ಪ್ರಶ್ನೆ ಕೇಳುವ ಅಭ್ಯಾಸವನ್ನು ಬೆಳೆಸಿಕೊಂಡಾಗ ಎಲ್ಲಾ ರಂಗದಲ್ಲೂ ದೇಶ ಬದಲಾಗುತ್ತದೆ. ಸತ್ಯವನ್ನು ತಿಳಿಯಬೇಕು ಎನ್ನುವ ಕಾರಣ ಸನ್ಯಾಸತ್ವದ ದಾರಿಯನ್ನು ತೋರಿಸಿತು. ಸನ್ಯಾಸಿ ಪ್ರಾಣದ ಆಸೆಯನ್ನು ತೊರೆದು ಸತ್ಯದ ಮೂಲವನ್ನು ಹುಡುಕಿ ಸಾಗುತ್ತಾನೆ. ಸಂಸಾರದ ಜಂಜಾಟ ಬದುಕನ್ನು ಕ್ಲಿಷ್ಟವಾಗಿಸುತ್ತದೆ. ಯಾವುದೋ ಒಂದು ಉದ್ದೇಶವನ್ನು ಪೂರ್ಣಗೊಳಿಸಲು ಮದುವೆಯಾಗುವ ಅನೇಕರಿದ್ದಾರೆ. ಸ್ಪರ್ಧಾತ್ಮಕ ಮನಸ್ಥಿತಿಯೇ ಕರ್ಮ ಬಂಧನಕ್ಕೆ ಮೂಲ ಕಾರಣ. ಎಲ್ಲರೂ ಎಲ್ಲರನ್ನೂ ಇಷ್ಟ ಪಡಬೇಕು ಎನ್ನುವ ನಿಯಮವಿಲ್ಲ.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ...
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
• ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? |...
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
• ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರ...
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯ...
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ...
Доступные форматы для скачивания:
Скачать видео mp4
-
Информация по загрузке: