Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಪ್ರಕೃತಿಯಲ್ಲಿ ರೋಗಗಳಿಲ್ಲ..!!, ಮನುಷ್ಯನೇ ರೋಗ..!! || ಡಾ.ಮಧುಕರ ದಾಮಾ||

Автор: Swabhiman Swadeshi

Загружено: 2025-11-22

Просмотров: 2681

Описание:

ಸಾವಿರಾರು ಜನರು ಇವರಿಂದ ತಾಯಿ ಸಿಮರೋಬ ಕಷಾಯ, ಸಂಜೀವಿನಿ ಎಣ್ಣೆ ಹಾಗೂ ಜೀವನಶೈಲಿ ಮಾರ್ಗದರ್ಶನ ಪಡೆದುಕೊಂಡು ಕೆಳಗಿನ ಕಾಯಿಲೆಗಳಿಂದ ಗುಣಮುಖರಾಗಿರ್ತಾರೆ. ಇವರ ವಿಳಾಸ ಮತ್ತೆ ಫೋನ್ ನಂಬರ ಕೆಳಗೆ ಕೊಟ್ಟಿದೆ.

ಆಮ್ಲತೆ (acidity), ಮೊಡವೆ, ಅಲರ್ಜಿ, ರಕ್ತಹೀನತೆ, ಸಂಧಿವಾತ, ದಮ್ಮು (ಆಸ್ತಮಾ), ಆಟೋಇಮ್ಯೂನ್ ಕಾಯಿಲೆಗಳು, ಬಾಯಿಯ ದುರ್ವಾಸನೆ, BP, ಫೈಬ್ರಾಯ್ಡ್, ಕ್ಯಾನ್ಸರ, ಕ್ಯಾಂಡಿಡಿಯಾಸಿಸ್, ಮೂತ್ರಪಿಂಡಗಳ ಕಾಯಿಲೆಗಳು, ಸಿರೋಸಿಸ್, ತಲೆಹೊಟ್ಟು, ಡಿವಿಟಿ, ಮಧುಮೇಹ (ಟೈಪ್ 1 ಮತ್ತು ಟೈಪ್ 2), ಮೆದುಳು/ಮೂಳೆ ಸಂಬಂಧಿ ಸಮಸ್ಯೆಗಳು (ಡಿಸ್ಕ್ ಪ್ರಾಬ್ಲಮ್ಸ್), ಇಸುಬು, ಗರ್ಭಾಶಯದ ಉರಿಯೂತ (ಎಂಡೋಮೆಟ್ರಿಯೊಸಿಸ್), ದೌರ್ಬಲ್ಯ, ಫ್ಯಾಟಿ ಲಿವರ್, ಸ್ನಾಯು ನೋವು, ಹಳೆಯ ಹುಣ್ಣುಗಳು, ಪಿತ್ತಕೋಶದ ಕಲ್ಲುಗಳು, GERD, ಗೌಟ್, ವಸಡಿನ ರೋಗಗಳು, ಕೂದಲು ಉದುರುವುದು, ತಲೆನೋವು, ಮೈಗ್ರೇನ್, ಹಿಮ್ಮಡಿ ನೋವು, ಹೆಮೋರಾಯ್ಡ್ಸ್, ಮೂಲವ್ಯಾಧಿ, ಕೊಲೆಸ್ಟ್ರಾಲ್ ಹೆಚ್ಚಳ, IBS, ಹಳೆಯ ಅಥವಾ ಪುನರಾವರ್ತಿತ ಸೋಂಕುಗಳು, ಸಂಧಿ ನೋವು, ಕೀಲಾಯ್ಡ್, ಕಿಡ್ನಿ ಕಲ್ಲುಗಳು, ರೋಗನಿರೋಧಕ ಶಕ್ತಿಯ ಕೊರತೆ, ಸ್ಮರಣೆ ದುರ್ಬಲತೆ, ಬಾಯಿಯ ಹುಣ್ಣು, ಬೊಜ್ಜು, ಹಳೆಯ ಪಾರಾಲಿಸಿಸ್, PCOD / PCOS, ಪೈಲ್ಸ್, ಪಾದದ ತಳ ನೋವು (ಪ್ಲಾಂಟರ್ ಫ್ಯಾಶಿಯಾಟಿಸ್), ಸೋರಿಯಾಸಿಸ್, ರೆಹ್ಯೂಮಟಾಯ್ಡ್ ಆರ್ಥ್ರೈಟಿಸ್, ಸಯಾಟಿಕಾ, ಚರ್ಮದ ಕಾಯಿಲೆಗಳು, ನಿದ್ರೆ ಕೊರತೆ, ಗೊರಕೆ, ಸ್ಪಾಂಡಿಲೋಸಿಸ್, ಹೊಟ್ಟೆಯ ಹುಣ್ಣು (ಅಲ್ಸರ್), ಸ್ಟ್ರೋಕ್ ನಂತರದ ಚಿಕಿತ್ಸೆ, ಥೈರಾಯ್ಡ್ ಕಾಯಿಲೆಗಳು, ಅಲ್ಸರೆಟಿವ್ ಕೊಲೈಟಿಸ್, ಬಿಳಿಮಚ್ಚೆ

– ಮತ್ತು ಇನ್ನೂ ಅನೇಕ ಹಳೆಯ ಜೀವನಶೈಲಿ ಕಾಯಿಲೆಗಳು.

---

ಡಾ. ಮಧುಕರ್ ದಾಮಾ
ಜೀವನಶೈಲಿ ವಿಜ್ಞಾನಿಗಳು,
ಸರ್ವೇ ನಂ. 114, ಯೆಲ್ಮಡಗಿ 1 ಹತ್ತಿರ, ತಾ. ಚಿಂಚೋಳಿ, ಜಿಲ್ಲಾ ಕಲಬುರಗಿ – 585306

Appointment ತಗೊಂಡು ಹೇಳಿದ ಸಮಯಕ್ಕೆ ಹೋಗಬೇಕು.

Location - https://maps.app.goo.gl/dCneLQECqMye2...

ಇಲ್ಲಿ ಬಂದು ಕೇಳಿದರೆ ಜನ ದಾರಿ ಹೇಳ್ತಾರೆ. ಇಲ್ಲಿಂದ 2 km ಇದೆ ತೋಟಕ್ಕೆ.

—

ಇವರು youtube Channel ನಲ್ಲಿ ಜೀವನ, ಆರೋಗ್ಯ ಮತ್ತೆ ಅನುಭವಗಳ ಬಗ್ಗೆ ವಿಡಿಯೋ ಹಾಕ್ತಾ ಇರ್ತಾರೆ - ಇಲ್ಲಿ ನೋಡಿ ಮತ್ತೆ subscribe ಮಾಡಿ:    / @madhukardama3377  

ಇವರ WhatsApp Channel ಸೇರಿಕೊಂಡರೆ ಜೀವನಶೈಲಿ ಕ್ಯಾಂಪ್ ಮತ್ತೆ ಬರಹಗಳ ಸೂಚನೆ ಸಿಗುತ್ತದೆ: https://whatsapp.com/channel/0029VbAk...

ಇವರು facebook ನಲ್ಲಿ ಬರೀತಾ ಇರ್ತಾರೆ - ಇಲ್ಲಿ ಫಾಲೋ ಮಾಡಿ:   / 1k44bjxogs  

ಇವರು ಬರೆದ 400 ಕ್ಕೂ ಮೇಲ್ಪಟ್ಟು blog ಗಳು ಇಲ್ಲಿ ಓದಿ: https://lifeiseazy.wixsite.com/blog

ಪ್ರಕೃತಿಯಲ್ಲಿ ರೋಗಗಳಿಲ್ಲ..!!, ಮನುಷ್ಯನೇ ರೋಗ..!! || ಡಾ.ಮಧುಕರ ದಾಮಾ||

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ನಮ್ಮ ಮಕ್ಕಳು ಶಾಲೆಗೆ ಹೊಗಲ್ಲ..!! || ಡಾ.ಮಧುಕರ ದಾಮಾ || ನಾನು ಮಾಡಿದ PHD ಯಾವುದಕ್ಕೂ ಉಪಯೋಗ ಬರಲಿಲ್ಲ||

ನಮ್ಮ ಮಕ್ಕಳು ಶಾಲೆಗೆ ಹೊಗಲ್ಲ..!! || ಡಾ.ಮಧುಕರ ದಾಮಾ || ನಾನು ಮಾಡಿದ PHD ಯಾವುದಕ್ಕೂ ಉಪಯೋಗ ಬರಲಿಲ್ಲ||

ಪ್ರಕೃತಿ ಅಂದರೆ ಮನುಷ್ಯ ಇಲ್ಲದೆ ಇರುವ ಸ್ಥಳ..!! || ಡಾ.ಮಧುಕರ ದಾಮಾ || ಹಸಿವಿಲ್ಲದೆ ಮಾಡುವ ಊಟವೇ ರೋಗಗಳಿಗೆ ಕಾರಣ ||

ಪ್ರಕೃತಿ ಅಂದರೆ ಮನುಷ್ಯ ಇಲ್ಲದೆ ಇರುವ ಸ್ಥಳ..!! || ಡಾ.ಮಧುಕರ ದಾಮಾ || ಹಸಿವಿಲ್ಲದೆ ಮಾಡುವ ಊಟವೇ ರೋಗಗಳಿಗೆ ಕಾರಣ ||

Healthy Lifestyle Tips: ಕಡಿಮೆ ಊಟ, ಹೆಚ್ಚು ಕೆಲಸವೇ ದೀರ್ಘಾಯುಷ್ಯದ ಗುಟ್ಟು| Dr. Narsimhaiha

Healthy Lifestyle Tips: ಕಡಿಮೆ ಊಟ, ಹೆಚ್ಚು ಕೆಲಸವೇ ದೀರ್ಘಾಯುಷ್ಯದ ಗುಟ್ಟು| Dr. Narsimhaiha

ದೊಡ್ಡ ಕಂಪನಿಯಲ್ಲಿ ವಿಜ್ಞಾನಿ ಕೆಲಸ ಬಿಟ್ಟು ಬರಲು ಕಾರಣ....?? || ಡಾ.ಮಧುಕರ ದಾಮಾ ||

ದೊಡ್ಡ ಕಂಪನಿಯಲ್ಲಿ ವಿಜ್ಞಾನಿ ಕೆಲಸ ಬಿಟ್ಟು ಬರಲು ಕಾರಣ....?? || ಡಾ.ಮಧುಕರ ದಾಮಾ ||

ಕನೇರಿ ಶ್ರೀ ಜೊತೆ ಮಾತುಕತೆ | KANERI SHREE | Raghava Surya | CHINTHANAPRABHA

ಕನೇರಿ ಶ್ರೀ ಜೊತೆ ಮಾತುಕತೆ | KANERI SHREE | Raghava Surya | CHINTHANAPRABHA

ಚೀನಾದಲ್ಲಿ ನಾನು ಕಂಡ ಸತ್ಯಗಳು..!| Dr Malini S Suttur| China Travel| Gaurish Akki Studio

ಚೀನಾದಲ್ಲಿ ನಾನು ಕಂಡ ಸತ್ಯಗಳು..!| Dr Malini S Suttur| China Travel| Gaurish Akki Studio

PART-09 ಖಾವಿ ತೆಗೆದು ಹಸಿರು ಬಟ್ಟೆ ಹಾಕ್ಕೊಳ್ಳಿ! Part-09 | #kadsiddheshwarswamiji #lingayat

PART-09 ಖಾವಿ ತೆಗೆದು ಹಸಿರು ಬಟ್ಟೆ ಹಾಕ್ಕೊಳ್ಳಿ! Part-09 | #kadsiddheshwarswamiji #lingayat

ಹಣದ ಭಾಷೆ ತಿಳಿದುಕೊಳ್ಳಿ – ಜೀವನವೇ ಬದಲಾಗುತ್ತದೆ! | Rajesh Reveals Ft.Dr Parameshwara CM | Rajesh Gowda

ಹಣದ ಭಾಷೆ ತಿಳಿದುಕೊಳ್ಳಿ – ಜೀವನವೇ ಬದಲಾಗುತ್ತದೆ! | Rajesh Reveals Ft.Dr Parameshwara CM | Rajesh Gowda

ಊರಿಡಿ ಸುತ್ತಾಡಿ ಕೃಷಿ ಮಾಹಿತಿ ನೀಡುವ ಶಿವಪ್ರಸಾದ್ ಮಲೆಬೆಟ್ಟು  ನಮ್ಮನ್ನು ನೋಡಿ ಗಲಿಬಿಲಿ  ಕೊಂಡದ್ದು ಯಾಕೆ ❓❓❓❓

ಊರಿಡಿ ಸುತ್ತಾಡಿ ಕೃಷಿ ಮಾಹಿತಿ ನೀಡುವ ಶಿವಪ್ರಸಾದ್ ಮಲೆಬೆಟ್ಟು ನಮ್ಮನ್ನು ನೋಡಿ ಗಲಿಬಿಲಿ ಕೊಂಡದ್ದು ಯಾಕೆ ❓❓❓❓

Why Afghans Love Indians | ಎಷ್ಟು ಪ್ರೀತಿ ಗೊತ್ತಾ? |

Why Afghans Love Indians | ಎಷ್ಟು ಪ್ರೀತಿ ಗೊತ್ತಾ? | "Kabul to Bamiyan Road Trip |Global Kannadiga

ಮನೆಯಲ್ಲಿ ಒಬ್ಬನ್ನೇ ಇದ್ದೆ #shivaputra #comedy #shivaputracomedy #shivaputrayasharadha #uttarkarnataka

ಮನೆಯಲ್ಲಿ ಒಬ್ಬನ್ನೇ ಇದ್ದೆ #shivaputra #comedy #shivaputracomedy #shivaputrayasharadha #uttarkarnataka

ಬರದ ನಾಡಲ್ಲಿಗ ಬಂಗಾರದ ಬೆಳೆ || ಸುತ್ತ 10 ಊರಿಗೂ  ಜಲಕ್ರಾಂತಿ||Thallur Lake||Yashomarga|

ಬರದ ನಾಡಲ್ಲಿಗ ಬಂಗಾರದ ಬೆಳೆ || ಸುತ್ತ 10 ಊರಿಗೂ ಜಲಕ್ರಾಂತಿ||Thallur Lake||Yashomarga|

BP, Diabetes, Kidney Failure ನೈಸರ್ಗಿಕವಾಗಿ ತಡೆಗಟ್ಟುವ ರಹಸ್ಯ! || Natural Cure for BP & Diabetes

BP, Diabetes, Kidney Failure ನೈಸರ್ಗಿಕವಾಗಿ ತಡೆಗಟ್ಟುವ ರಹಸ್ಯ! || Natural Cure for BP & Diabetes

ಸರಳವಾಗಿ ಬದುಕುವ ದಾರಿಗಳು..!! || ಡಾ.ಮಧುಕರ‌ ದಾಮಾ ||

ಸರಳವಾಗಿ ಬದುಕುವ ದಾರಿಗಳು..!! || ಡಾ.ಮಧುಕರ‌ ದಾಮಾ ||

ಅಂತರಂಗದ ದೈವತ್ವ ಕಾಣಬೇಕು ನಾಯಾಧೀಶರು ಶ್ರೀಶಾನಂದ ಅವರು ಅದ್ಭುತ ಭಾಷಣ 🙏🙏 shreeshananda #motiationalspeech

ಅಂತರಂಗದ ದೈವತ್ವ ಕಾಣಬೇಕು ನಾಯಾಧೀಶರು ಶ್ರೀಶಾನಂದ ಅವರು ಅದ್ಭುತ ಭಾಷಣ 🙏🙏 shreeshananda #motiationalspeech

ಮಕ್ಕಳು ಬೇರೆ ಬೇರೆ ವಿಷಯಗಳನ್ನು ಹೇಗೆ‌ ಕಲಿಯುತ್ತಾರೆ..?? || ಡಾ.ಮಧುಕರ ದಾಮಾ ||

ಮಕ್ಕಳು ಬೇರೆ ಬೇರೆ ವಿಷಯಗಳನ್ನು ಹೇಗೆ‌ ಕಲಿಯುತ್ತಾರೆ..?? || ಡಾ.ಮಧುಕರ ದಾಮಾ ||

ಗೋಬರ್ ಗ್ಯಾಸ್ ನಲ್ಲಿ ರೈತ ಮಾಡಿದ ವಿನೂತನ ನವೀಕರಣ | BIOGAS | Free GAS 💛❤️🐄🌏

ಗೋಬರ್ ಗ್ಯಾಸ್ ನಲ್ಲಿ ರೈತ ಮಾಡಿದ ವಿನೂತನ ನವೀಕರಣ | BIOGAS | Free GAS 💛❤️🐄🌏

ಮಧ್ಯವಯಸ್ಸಿನ ಮಹಿಳೆಯರ ತಲ್ಲಣ! ಇದನ್ನು ಮೀರೋದು ಹೇಗೆ? |Ep -124 | Empty Nest Syndrome | Dr Malini S Suttur

ಮಧ್ಯವಯಸ್ಸಿನ ಮಹಿಳೆಯರ ತಲ್ಲಣ! ಇದನ್ನು ಮೀರೋದು ಹೇಗೆ? |Ep -124 | Empty Nest Syndrome | Dr Malini S Suttur

Dr ಅಖಿಲೇಶ್ ಭಟ್ ಅವರ ಸಾವಯವ ತೋಟಕ್ಕೆ ನಿಮಗೆ ಸ್ವಾಗತ‼️ಈ ಪ್ರಯೋಗವನ್ನು ನೀವು ಅಳವಡಿಸಬಹುದು📍ಪಾಣಜೆ ಪುತ್ತೂರು ದ.ಕ

Dr ಅಖಿಲೇಶ್ ಭಟ್ ಅವರ ಸಾವಯವ ತೋಟಕ್ಕೆ ನಿಮಗೆ ಸ್ವಾಗತ‼️ಈ ಪ್ರಯೋಗವನ್ನು ನೀವು ಅಳವಡಿಸಬಹುದು📍ಪಾಣಜೆ ಪುತ್ತೂರು ದ.ಕ

ಈ ಫ್ರಾನ್ಚೈಸಿ ಪಡೆದು ತಿಂಗಳಿಗೆ 5 ಲಕ್ಷ ದುಡಿದವರಿದ್ದಾರೆ||Kanneri Matha Franchise||

ಈ ಫ್ರಾನ್ಚೈಸಿ ಪಡೆದು ತಿಂಗಳಿಗೆ 5 ಲಕ್ಷ ದುಡಿದವರಿದ್ದಾರೆ||Kanneri Matha Franchise||

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]