Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕನ್ನಡ ಗೊತ್ತಿಲ್ಲದ ಬಾಲಕ… ಕರ್ನಾಟಕದ ಮನೆ ಮಾತು..! RJ Pradeepa | HariKathe | Harish Nagaraju | Newso Newsu

Автор: NewsO NewsU ನ್ಯೂಸೋ ನ್ಯೂಸು

Загружено: 2025-06-17

Просмотров: 24577

Описание:

ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಎಂಬ ಪಾಡ್‌ಕಾಸ್ಟ್‌ ಶೋ ಎಂಬುದು ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್‌ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್‌ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ.
ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.
ಇಂದಿನ ‘ಹರಿಕಥೆ’ಯ ಅತಿಥಿ ಆರ್ ಜೆ ಪ್ರದೀಪ.ಆರ್‌ಜೆ ಪ್ರದೀಪ್ ಕನ್ನಡದ ಪ್ರಮುಖ ರೇಡಿಯೋ ಜಾಕಿ. ಇವರ ಪತ್ನಿ ಶ್ವೇತಾ ಪ್ರಸಾದ್ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರದೀಪ್ ಲೂಸ್ ಕನೆಕ್ಷನ್ ಎನ್ನುವ ವೆಬ್‌ ಸೀರೀಸ್ ಮಾಡಿದ್ದಾರೆ. ಸಖತ್ ಸ್ಟುಡಿಯೋ ಮೂಲಕ ಸಾಕಷ್ಟು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ.

In this emotional and inspiring full episode of Harikathe, hosted by Harish Nagaraju on the Newso Newsu channel, we dive deep into the life of RJ Pradeepa, a powerful voice in Karnataka’s media scene.

Once a young boy who couldn’t even speak Kannada properly, Pradeepa now stands as a celebrated storyteller, web series creator, and cultural voice for millions. From overcoming language barriers to becoming the creator of Kannada’s first web series, he shares deeply personal reflections — including a “mistake” from 2012 that still lingers in his heart.

🎙️ This is more than just a podcast. It’s a heartfelt conversation about failure, transformation, and finding your true voice.

‪@HarishNagaraju_Official‬ #anchorharishnagaraju #harishnagaraju #RJPradeepa #harikathe #newsonewsu #harishnagaraju #kannadapodcast #WebSeriesCreator #DigitalKannada #20YearJourney #inspiringstory #creativeminds #RJToWebSeries #strugglestosuccess #kannadacontentcreator #RealLifeStories

ಕನ್ನಡ ಗೊತ್ತಿಲ್ಲದ ಬಾಲಕ… ಕರ್ನಾಟಕದ ಮನೆ ಮಾತು..! RJ Pradeepa | HariKathe | Harish Nagaraju | Newso Newsu

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

6 ತಿಂಗಳು ಮೆಂಟಲ್ ಹಾಸ್ಪಿಟಲ್..!? Varsha Digraje | Mahanati | HariKathe | Harish Nagaraju | Newso Newsu

6 ತಿಂಗಳು ಮೆಂಟಲ್ ಹಾಸ್ಪಿಟಲ್..!? Varsha Digraje | Mahanati | HariKathe | Harish Nagaraju | Newso Newsu

ಮಧುರ ಮಧುರವೀ ಮಂಜುಳ ಗಾನ.. ನನ್ನ ಲೈಫ್ ಚೇಂಜ್..!? B.K.Sumithra |Hari Kathe | Harish Nagaraju | Newso Newsu

ಮಧುರ ಮಧುರವೀ ಮಂಜುಳ ಗಾನ.. ನನ್ನ ಲೈಫ್ ಚೇಂಜ್..!? B.K.Sumithra |Hari Kathe | Harish Nagaraju | Newso Newsu

'ಹರಿಕಥೆ' ಯಲ್ಲಿ ಪುರಾಣಿಕ್ & Co! Harikathe | Sagar Puranik| Sunil Puranik | Harish Nagaraju|Newso Newsu

'ಹರಿಕಥೆ' ಯಲ್ಲಿ ಪುರಾಣಿಕ್ & Co! Harikathe | Sagar Puranik| Sunil Puranik | Harish Nagaraju|Newso Newsu

ನಮ್ಮನ್ನು ಅಗಲಿದ ಬಾಲಿವುಡ್‌ನ ಹಿಮ್ಯಾನ್ ಧರ್ಮೇಂದ್ರ ಅವರಿಗೆ ನಮ್ಮ ನುಡುನಮನಗಳು | Cinema Swarasyagalu | Ep 331

ನಮ್ಮನ್ನು ಅಗಲಿದ ಬಾಲಿವುಡ್‌ನ ಹಿಮ್ಯಾನ್ ಧರ್ಮೇಂದ್ರ ಅವರಿಗೆ ನಮ್ಮ ನುಡುನಮನಗಳು | Cinema Swarasyagalu | Ep 331

ಮಗನ ಮೇಲೆ ಆಣೆ ಮಾಡಿದ್ರು.. ಕರ್ಮ ಯಾರನ್ನೂ ಬಿಡಲ್ಲ..!? Actor Dharma| Harikathe| Harish Nagaraju|Newso Newsu

ಮಗನ ಮೇಲೆ ಆಣೆ ಮಾಡಿದ್ರು.. ಕರ್ಮ ಯಾರನ್ನೂ ಬಿಡಲ್ಲ..!? Actor Dharma| Harikathe| Harish Nagaraju|Newso Newsu

ಯಾರ ಸಹಾಯ ಇಲ್ಲದೆ 300 ಸೀರಿಯಲ್ ! Harikathe Vanishree - Full Episode | Harish Nagaraju | Newso Newsu

ಯಾರ ಸಹಾಯ ಇಲ್ಲದೆ 300 ಸೀರಿಯಲ್ ! Harikathe Vanishree - Full Episode | Harish Nagaraju | Newso Newsu

RJ Pradeepa & Shwetha R Prasad Couple - Exclusive | Part - 1 | Keerthi ENT Clinic

RJ Pradeepa & Shwetha R Prasad Couple - Exclusive | Part - 1 | Keerthi ENT Clinic

Couple Fun Games with RJ Pradeepa & Shwetha R Prasad | Part 2 | Keerthi ENT Clinic

Couple Fun Games with RJ Pradeepa & Shwetha R Prasad | Part 2 | Keerthi ENT Clinic

ಮರದ ಮೇಲೆ ನಾಟಕ... ದಾಖಲೆಯ ಸರದಾರ ! Nagaraju Kote | Harikathe | Harish Nagaraju | Newso Newsu

ಮರದ ಮೇಲೆ ನಾಟಕ... ದಾಖಲೆಯ ಸರದಾರ ! Nagaraju Kote | Harikathe | Harish Nagaraju | Newso Newsu

Home Tour-

Home Tour-"12 ಕೋಟಿ ರೂ ಮನೆ! ನಟ ಶುಭಮಂಗಳ ಜಯರಾಮ್ ಅವರದ್ದು!-Actor Shubhamangala Jayaram-Kalamadhyama

ಕಂಪನಿ ಲಾಸ್ ಆಗಿತ್ತು..ದರ್ಶನ್ ಕೈ ಹಿಡ್ದ ! Rangasthala | Malathi Sudheer | Harish Nagaraju | Newso Newsu

ಕಂಪನಿ ಲಾಸ್ ಆಗಿತ್ತು..ದರ್ಶನ್ ಕೈ ಹಿಡ್ದ ! Rangasthala | Malathi Sudheer | Harish Nagaraju | Newso Newsu

ಮು** ಮಕ್ಳ ಸಾಯೋಗ್ರಿ.. Unfiltered ಟಾಕ್ ..!? Om Prakash Rao | HariKathe | Harish Nagaraju | Newso Newsu

ಮು** ಮಕ್ಳ ಸಾಯೋಗ್ರಿ.. Unfiltered ಟಾಕ್ ..!? Om Prakash Rao | HariKathe | Harish Nagaraju | Newso Newsu

ಆ ಸೈಕೋ ಕೊಟ್ಟ ಹಿಂಸೆ ತಾಳಲಾರದೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ !?| Rajesh Reveals Ft.Jahnavi

ಆ ಸೈಕೋ ಕೊಟ್ಟ ಹಿಂಸೆ ತಾಳಲಾರದೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ !?| Rajesh Reveals Ft.Jahnavi

From Dr. Rajkumar’s Era to Today – The Evolution of PROs and Promotions in Sandalwood

From Dr. Rajkumar’s Era to Today – The Evolution of PROs and Promotions in Sandalwood

Vijay Surya Part - 1 | Vijay Surya ಗೆ ಜೀವಾವಧಿ ಶಿಕ್ಷೆ ಸಾಧ್ಯತೆ | Keerthi Narayana | @KeerthiENTClinic

Vijay Surya Part - 1 | Vijay Surya ಗೆ ಜೀವಾವಧಿ ಶಿಕ್ಷೆ ಸಾಧ್ಯತೆ | Keerthi Narayana | @KeerthiENTClinic

ಚಿಕ್ಕಣ್ಣನ ಲವ್ ಸ್ಟೋರಿ | Comedy Star Chikkana's Love Life Story | Weekend With Ramesh - Zee Kannada

ಚಿಕ್ಕಣ್ಣನ ಲವ್ ಸ್ಟೋರಿ | Comedy Star Chikkana's Love Life Story | Weekend With Ramesh - Zee Kannada

Part-2| ಆರೋಗ್ಯಕರ ಜೀವನ ನಿಮ್ಮದಾಗಬೇಕಾ! ಹೀಗೆ ಮಾಡಿ..! | Dr Suvarnini Konale | Gaurish Akki Studio

Part-2| ಆರೋಗ್ಯಕರ ಜೀವನ ನಿಮ್ಮದಾಗಬೇಕಾ! ಹೀಗೆ ಮಾಡಿ..! | Dr Suvarnini Konale | Gaurish Akki Studio

Home Tour-

Home Tour-"ನಟ ಅಂಕಲ್ ಲೋಕನಾಥ್ ಕೊನೆಗಾಲದಲ್ಲಿ ಸ್ವಂತ ಮಕ್ಕಳೇ ನೋಡಲಿಲ್ಲ!-Actor Shubhamangala Jayaram-#param

ಹಳೆಯದ್ದನ್ನು ಮರೆತಿರುವೆ: ಡಿವೋರ್ಸ್​ ಬಗ್ಗೆ ಕಿರಿಕ್​ ಕೀರ್ತಿ ಓಪನ್​ ಮಾತೇನು? |Kirik Keerthi  | Rajesh Reveals

ಹಳೆಯದ್ದನ್ನು ಮರೆತಿರುವೆ: ಡಿವೋರ್ಸ್​ ಬಗ್ಗೆ ಕಿರಿಕ್​ ಕೀರ್ತಿ ಓಪನ್​ ಮಾತೇನು? |Kirik Keerthi | Rajesh Reveals

ಆವತ್ತು ಆ ನಿರ್ಧಾರ ಮಾಡಿದ್ಯಾಕೆ ಅರುಣ್-ಮೀರಾ? Harikathe | Arun Sagar- Meera | Harish Nagaraju |NewsO NewsU

ಆವತ್ತು ಆ ನಿರ್ಧಾರ ಮಾಡಿದ್ಯಾಕೆ ಅರುಣ್-ಮೀರಾ? Harikathe | Arun Sagar- Meera | Harish Nagaraju |NewsO NewsU

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]