ಮುಳ್ಗಾಯ್ ಮಸ್ಗಾಯ್ ಅಥವಾ ಮಸ್ಕಾಯಿ | ಹಳ್ಳಿ ರುಚಿ | Masgayi/ Maskai
Автор: RaJsBasu
Загружено: 2025-04-14
Просмотров: 67768
ನಮಸ್ಕಾರ...
ಈ ಪಾಕ ವಿಧಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಅಂಶಗಳನ್ನು ಗಮನಿಸಿ.
೧) ಇದನ್ನು ನೀವು ಬದನೆಕಾಯಿ ಬದಲಿಗೆ ಹೀರೇಕಾಯಿ ಬಳಸಿ ಇದೇ ವಿಧಾನದಲ್ಲಿ ಮಾಡಬಹುದು.
೨) ತುಂಬಾ ರುಚಿಯಾದ ಆರೋಗ್ಯಕ್ಕೆ ಹಿತವಾದ ಹಳ್ಳಿ ರೆಸಿಪಿ.
೩) ನಿಮಗೆ ವೀಡಿಯೋ ಇಷ್ಟವಾದರೇ ಮಾತ್ರ ನೋಡಿ. ಇಲ್ಲವೇ ಸ್ಕಿಪ್ ಮಾಡಿ. ದಯವಿಟ್ಟು ನಕಾರಾತ್ಮಕವಾಗಿ, ನಕಾರಾತ್ಮಕತೆ ಸಿಂಪಡಿಸಿ ಮಾತನಾಡಬೇಡಿ. ಒಂದೊಂದು ಕಡೆ ಒಂದೊಂದು ತರ ಅಡುಗೆ ಮಾಡುತ್ತಾರೆ. ಎಲ್ಲರ ಅಡುಗೆಗಳನ್ನು ಗೌರವಿಸಿ. ಅನ್ನಕ್ಕೆ ಅವಮಾನಿಸಬೇಡಿ. ಅದಕ್ಕೆ ಅದರ ಬೆಲೆ ತಿಳಿಸುವುದು ತೀರ ಕಷ್ಟವಾಗುವುದಿಲ್ಲ.
೪) ಇತ್ತೀಚೆಗೆ ಕನ್ನಡಿಗರೇ ಕನ್ನಡವನ್ನು ವಿರೋಧಿಸುತ್ತಿದ್ದಾರೆ. ಹಳ್ಳಿ ಭಾಷೆಗಳ ಅರಿವಿಲ್ಲದೇ ಅದನ್ನು ಮೂದಲಿಸುತ್ತಿದ್ದರೆ. ಅವರು ಮೂಲತಃ ಕನ್ನಡಿಗರೋ ಅಥವಾ ಪರಭಾಷಿಕರೋ ತಿಳಿಯದಾಗಿದೆ. ಅವರಿಗೆ ಅವರು ಮಾತನಾಡುವುದಷ್ಟೇ ಸರಿಯಾದ ಭಾಷೆ. ಮಿಕ್ಕವರದು ತಪ್ಪು ಎನ್ನುವ ಅರಿವು. ಸರಿ ತಪ್ಪುಗಳ ಜಿಜ್ಞಾಸೆಗೆ ಕೂರುವ ಮುನ್ನಾ ಭಾಷಾ ವೈಶಾಲ್ಯತೆ, ಅದರ ವೈವಿಧ್ಯತೆ ಹಾಗೂ ಸೊಗಡನ್ನು ತಿಳಿದು ಅಥವಾ ಚರ್ಚಿಸಿ ನಂತರ ಸರಿ ತಪ್ಪುಗಳ ಚರ್ಚೆಗೆ ಕೂರಬೇಕು.
🖋ರಾಜ್...
ಬದನೆಕಾಯಿ ಮಸ್ಕಾಯಿ | Brinjal Maskai.
#foryou #foryoupage #Maskai #masgai #brinjalcurry
Доступные форматы для скачивания:
Скачать видео mp4
-
Информация по загрузке: