ರೇಣುಕಾಸ್ವಾಮಿ ಪ್ರಕರಣ: ತಾಯಿ ರತ್ನಪ್ರಭ ಪ್ರತಿಕೂಲ ಸಾಕ್ಷಿ ಆಗಿದ್ದೇಕೆ ಗೊತ್ತೆ?
Автор: Dinoo Talks
Загружено: 2025-12-31
Просмотров: 1679
ರೇಣುಕಾಸ್ವಾಮಿ ಪ್ರಕರಣ: ತಾಯಿ ರತ್ನಪ್ರಭ ಪ್ರತಿಕೂಲ ಸಾಕ್ಷಿ ಆಗಿದ್ದೇಕೆ ಗೊತ್ತೆ?
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಾಯಿ ರತ್ನಪ್ರಭ ಮಾಡಿದ ತಪ್ಪೇನು? ಆಕೆಯನ್ನು ಯಾಕೆ ಪ್ರತಿಕೂಲ ಸಾಕ್ಷಿಯನ್ನಾಗಿಸಲು ಪ್ರಾಸಿಕ್ಯೂಷನ್ ಪ್ರಯತ್ನಿಸುತ್ತಿದೆ? ಪವಿತ್ರ ಗೌಡ ಪರ ವಕೀಲರಾದ ಎಸ್ ಬಾಲನ್ ಪಾಟಿಸವಾಲು ಮಾಡುವಾಗ ರತ್ನಪ್ರಭ ಹೇಳಿದ್ದೇನು? ಈ ಕುತೂಹಲಕರ ಬೆಳವಣಿಗೆಯ ಪರಿಣಾಮವೇನು? ಎಲ್ಲದರ ಕುರಿತು ಒಂದು ವಿವರಣೆ ಇಲ್ಲಿದೆ.
Renukaswamy Case: Do you know why mother Ratnaprabha became a hostile witness? What mistake did mother Ratnaprabha make during the trial in the Chitradurga Renukaswamy case? Why is the prosecution trying to declare her a hostile witness? What did Ratnaprabha say when Pavitra Gowda's lawyer S. Balan was cross-examining? What is the impact of this curious development? Here is a detailed explanation about all this.
Доступные форматы для скачивания:
Скачать видео mp4
-
Информация по загрузке: