Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ರಾಜ್ಯದಲ್ಲಿ ಹೆಸರಿನ ಯುದ್ದ ನಾಮಕರಣ! | Tippu Sultan Vs Wadiyar | Airport Rename | Mysore | Masth Magaa

Автор: Masth Magaa

Загружено: 2023-12-18

Просмотров: 346822

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#TippuSultan #Wadiyar #TippuvsWadiyar #Mysore #MysuruAirport #AirportRename #Congress #BJP #MasthMagaa #AmarPrasad

ರಾಜ್ಯದಲ್ಲಿ ಹೆಸರಿನ ಯುದ್ದ ನಾಮಕರಣ! | Tippu Sultan Vs Wadiyar | Airport Rename | Mysore | Masth Magaa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

"ಹೈದರಾಲಿ ಸತ್ತ ಸುದ್ದಿ ಗುಟ್ಟಾಗಿ ಇಟ್ಟಿದ್ದರ ಕಾರಣ ಏನು?-Ep04-Cauvery Dispute History-C.Chandrashekhar

ಔರಂಗಜೇಬನ ಮಗಳನ್ನೇ ಕೇಳಿದ್ಯಾಕೆ? ! | Chhatrapati Sambhaji Maharaj | Chhaava | Masth Masth | Amar Prasad

ಔರಂಗಜೇಬನ ಮಗಳನ್ನೇ ಕೇಳಿದ್ಯಾಕೆ? ! | Chhatrapati Sambhaji Maharaj | Chhaava | Masth Masth | Amar Prasad

ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

Chitradurga Bus Tragedy: BAN Sleeper Buses? | ಸ್ಲೀಪರ್‌ ಬಸ್‌ ಸೇಫಾ? | Masth Magaa | Amar Prasad

Chitradurga Bus Tragedy: BAN Sleeper Buses? | ಸ್ಲೀಪರ್‌ ಬಸ್‌ ಸೇಫಾ? | Masth Magaa | Amar Prasad

India vs Bangladesh Military Power Comparison 2025 | Masth Magaa | Amar Prasad

India vs Bangladesh Military Power Comparison 2025 | Masth Magaa | Amar Prasad

ಹೇಗಿದೆ ಗುಲಾಮ್ ಮೊಹ್ಮದ್‌ ಹಾಗೂ ಬ್ರಿಟಿಷರ ಪತ್ರ ಸಂವಾದ? | Tippu | Ghulam Muhammad Sultan | Masth Magaa Amar

ಹೇಗಿದೆ ಗುಲಾಮ್ ಮೊಹ್ಮದ್‌ ಹಾಗೂ ಬ್ರಿಟಿಷರ ಪತ್ರ ಸಂವಾದ? | Tippu | Ghulam Muhammad Sultan | Masth Magaa Amar

"ವೆಲ್ಲೆಸ್ಲಿ ಸೇತುವೆ" ಕೆಳಗೆ ನಿಜಕ್ಕೂ ಏನಿದೆ? ಟಿಪ್ಪು ಸಾವಿನ ನಂತರ ಏನೇನ್ ನಡೀತು?-E16-Srirangapatnam-Vellesli

ಇವರು ʻಎಲ್ಲರ ಬಸವಣ್ಣʼ ಯಾಕೆ? | Basavanna life story | Leaders | vishwaguru | Basavanna Masth Magaa Amar

ಇವರು ʻಎಲ್ಲರ ಬಸವಣ್ಣʼ ಯಾಕೆ? | Basavanna life story | Leaders | vishwaguru | Basavanna Masth Magaa Amar

"ಟಿಪ್ಪು ಸುಲ್ತಾನ್ ಅಸಲಿ ಕತೆ! ದೇವಾಲಯ ನಾಶ, ಕೊಡಗು ಮತಾಂತರ ಸತ್ಯಗಳು!-E03-Mysore History-Chinnaswamy Sosale

ಅತ್ತೆ ಆಗಬೇಕಾದವಳು ಸೊಸೆ ಆದಾಗ! |  MasthMagaa History Series | Vijayanagar |  Bahmani  Masth Magaa

ಅತ್ತೆ ಆಗಬೇಕಾದವಳು ಸೊಸೆ ಆದಾಗ! | MasthMagaa History Series | Vijayanagar | Bahmani Masth Magaa

ಇಲ್ಲಿನ ಮೂಲನಿವಾಸಿಗಳು ಯಾರು? | Dravida | Hindutva | Harappa | Africa | Culture |Masth Magaa Amar Prasad

ಇಲ್ಲಿನ ಮೂಲನಿವಾಸಿಗಳು ಯಾರು? | Dravida | Hindutva | Harappa | Africa | Culture |Masth Magaa Amar Prasad

16ನೇ ವಯಸ್ಸಿಗೆ ಸಾಮ್ರಾಜ್ಯ! | Chhatrapati Shivaji | Life Story | Maratha Empire | Mughal | Masth Magaa

16ನೇ ವಯಸ್ಸಿಗೆ ಸಾಮ್ರಾಜ್ಯ! | Chhatrapati Shivaji | Life Story | Maratha Empire | Mughal | Masth Magaa

81 ಹಂಪೆ | ಶಿವಾಜಿ ಸ್ಫೂರ್ತಿ ಪಡೆದದ್ದು ಇಲ್ಲಿಂದಲೇ...

81 ಹಂಪೆ | ಶಿವಾಜಿ ಸ್ಫೂರ್ತಿ ಪಡೆದದ್ದು ಇಲ್ಲಿಂದಲೇ...

ಅಷ್ಟಕ್ಕೂ ಆಗ ನಡೆದಿದ್ದೇನು? | Emergency In India | 1975 to 1977 | Congress BJP | Masth Magaa

ಅಷ್ಟಕ್ಕೂ ಆಗ ನಡೆದಿದ್ದೇನು? | Emergency In India | 1975 to 1977 | Congress BJP | Masth Magaa

ಟಿಪ್ಪು ಸುಲ್ತಾನನ ನಿಜ ಇತಿಹಾಸ | 𝗧𝗶𝗽𝗽𝘂 𝗦𝘂𝗹𝘁𝗮𝗻 - 𝗙𝗮𝗸𝗲 𝗠𝘆𝘁𝗵 𝘃𝘀 𝗥𝗲𝗮𝗹 𝗛𝗶𝘀𝘁𝗼𝗿𝘆 : EP1 | Ashok Adda

ಟಿಪ್ಪು ಸುಲ್ತಾನನ ನಿಜ ಇತಿಹಾಸ | 𝗧𝗶𝗽𝗽𝘂 𝗦𝘂𝗹𝘁𝗮𝗻 - 𝗙𝗮𝗸𝗲 𝗠𝘆𝘁𝗵 𝘃𝘀 𝗥𝗲𝗮𝗹 𝗛𝗶𝘀𝘁𝗼𝗿𝘆 : EP1 | Ashok Adda

ಟಿಪ್ಪು ಹೆಸರಿಟ್ಟರೆ  ವಿಮಾನ ನಿಲ್ದಾಣಕ್ಕೆ ಶೋಭೆಯೇ ಹೊರತು ಟಿಪ್ಪು ಅವರಿಗಲ್ಲ

ಟಿಪ್ಪು ಹೆಸರಿಟ್ಟರೆ ವಿಮಾನ ನಿಲ್ದಾಣಕ್ಕೆ ಶೋಭೆಯೇ ಹೊರತು ಟಿಪ್ಪು ಅವರಿಗಲ್ಲ

ಕೆಂಪೇಗೌಡರನ್ನ ಸೆರೆವಾಸಕ್ಕೆ ಇಟ್ಟಿದ್ಯಾಕೆ? | Nadaprabhu Kempegowda | Father of Bangalore | Masth Magaa

ಕೆಂಪೇಗೌಡರನ್ನ ಸೆರೆವಾಸಕ್ಕೆ ಇಟ್ಟಿದ್ಯಾಕೆ? | Nadaprabhu Kempegowda | Father of Bangalore | Masth Magaa

ಟಿಪ್ಪು ಸುಲ್ತಾನ್ ವಿರುದ್ಧದ ಸುಳ್ಳುಗಳ ಹಿಂದಿನ ಸತ್ಯದ ಅನಾವರಣ  | ವಾರ್ತಾಭಾರತಿ ಟಿಪ್ಪು ಜಯಂತಿ ವಿಶೇಷ

ಟಿಪ್ಪು ಸುಲ್ತಾನ್ ವಿರುದ್ಧದ ಸುಳ್ಳುಗಳ ಹಿಂದಿನ ಸತ್ಯದ ಅನಾವರಣ | ವಾರ್ತಾಭಾರತಿ ಟಿಪ್ಪು ಜಯಂತಿ ವಿಶೇಷ

tippu sultan secret water jail- ಕೈ ಕಟ್ಟಿ, ನೀರಲ್ಲಿ ಮುಳುಗಿಸಿ ಬ್ರಿಟೀಷರಿಗೆ ಶಿಕ್ಷೆ‌ ಕೊಡ್ತಿದ್ದ ಟಿಪ್ಪು‌

tippu sultan secret water jail- ಕೈ ಕಟ್ಟಿ, ನೀರಲ್ಲಿ ಮುಳುಗಿಸಿ ಬ್ರಿಟೀಷರಿಗೆ ಶಿಕ್ಷೆ‌ ಕೊಡ್ತಿದ್ದ ಟಿಪ್ಪು‌

ಭಗವದ್ಗೀತೆ..! ಶ್ರೀ ಕೃಷ್ಣ ಹೇಳಿದ್ದ ವಿಜ್ಞಾನದ ರಹಸ್ಯ..! Srimadbhagwadgita..! Mahabharata Part-169

ಭಗವದ್ಗೀತೆ..! ಶ್ರೀ ಕೃಷ್ಣ ಹೇಳಿದ್ದ ವಿಜ್ಞಾನದ ರಹಸ್ಯ..! Srimadbhagwadgita..! Mahabharata Part-169

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]