ಮಾರ್ಗಶಿರಮಾಸ_ಅಯ್ಯಪ್ಪ ಭಜನೆ_4||ಅಯ್ಯಪ್ಪ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||Lyrics 👇👇👇👇
Автор: Madhavi Chidri
Загружено: 2025-11-24
Просмотров: 79
#margashiramasam #ayyappabhajans #devotionalsongs #dasarapada
#ಮಾರ್ಗಶಿರಮಾಸ #ಅಯ್ಯಪ್ಪ #ಭಜನೆಗಳು #ದಾಸರ ಪದಗಳು
🙏ಮಾರ್ಗಶಿರ ಮಾಸ 🙏
🙏ಅಯ್ಯಪ್ಪ ಸ್ವಾಮಿ ಭಜನೆ 🙏
||ಅಯ್ಯಪ್ಪ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||
🙏🌺🙏🌺🙏🌺🙏🌺🙏🌺🙏🌺🙏🌺🙏🌺
ಪಲ್ಲವಿ:::
ಅಯ್ಯಪ್ಪ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
ಅಯ್ಯಪ್ಪ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ||
1.ಶಬರಿಯ ಗಿರಿಯು ನಿನಗಪ್ಪ|
ಆ ಹಾದಿಯು ಎಂದೂ ನನಗಪ್ಪ ||
ಗುಡಿ ಗೋಪುರವು ನಿನಗಪ್ಪ _ನಿನ್ನ
ಎದುರಿದ್ದರೆ ನಾ ಸಾಕಪ್ಪ ||ಅಯ್ಯಪ್ಪ||
2.ಭಕುತರ ಸೇವೆಯು ನಿನಗಪ್ಪ|
ಆ ಸೇವೆಯ ಫಲವು ನನಗಪ್ಪ||
ಕೀರ್ತನೆಯೆಲ್ಲ ನಿನಗಪ್ಪ|
ಮನಶಾಂತಿಯು ನನಗೆ ಸಾಕಪ್ಪ ||ಅಯ್ಯಪ್ಪ||
|| ಅಯ್ಯಪ್ಪ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||
3.ತುಪ್ಪದ ದೀಪವು ನಿನಗಪ್ಪ|
ನಿನ್ನ ಕರುಣೆಯ ಬೆಳಕು ನನಗಪ್ಪ||
ಹಾಲಾಭಿಷೇಕ ನಿನಗಪ್ಪ_ ನಿನ್ನ
ದರುಶನ ನನಗೆ ಸಾಕಪ್ಪ ||ಅಯ್ಯಪ್ಪ||
4.ಹೂವುಗಳೆಲ್ಲ ನಿನ್ನಗಪ್ಪ|
ನಿನ್ನ ಹೂವಿನ ಮನಸ್ಸು ನನಗಪ್ಪ||
ಪೂಜೆಗಳೆಲ್ಲಾ ನಿನಗಪ್ಪ _ನೀ
ಒಲಿದರೆ ನನಗೆ ಸಾಕಪ್ಪ ||ಅಯ್ಯಪ್ಪ||
Доступные форматы для скачивания:
Скачать видео mp4
-
Информация по загрузке: