Cheating Wife Case - ಮದುವೆಯಾಗಿ 8 ದಿನಕ್ಕೆ ಎಸ್ಕೇಪ್ | ಸತ್ತ ನಾಟಕ ಆಡಿದ ಹೆಂಡತಿ | ಅಪ್ಪ ಖತರ್ನಾಕ್ ಆಟ
Автор: Mind It Media
Загружено: 2025-03-02
Просмотров: 54325
ನಮ್ಮ ಇವತ್ತಿನ ಸ್ಟೋರಿ ಏನ್ ಗೊತ್ತಾ? ಇದು ಯಾವುದೇ ಪ್ರಕರಣದಲ್ಲಿ ಪೋಲೀಸರು ಸರಿಯಾಗಿ ತನಿಖೆ ಮಾಡ್ಡೆ ಹೋದ್ರೆ, ಹೇಗೆ ಅಮಾಯಕರ ಲೈಫ್ ಎಕ್ಕುಟ್ ಹೋಗುತ್ತೆ ಅನ್ನೋದಕ್ಕೆ ಬೆಸ್ಟ್ example.. ರಾಜಸ್ಥಾನದ ಇಬ್ಬ್ರು ಅಮಾಯಕರು, ತಾವು ಮಾಡದ ಕೊ.ಲೆಗೆ ಬರೋಬ್ಬರಿ 18 ತಿಂಗಳು ಜೈಲಲ್ಲಿದ್ದು, ಆಮೇಲೆ ಜಾಮೀನು ತಗೊಂಡು ಹೊರಗಡೆ ಬಂದ ಕಥೆ. ಬರೀ ಇಷ್ಟೇ ಆಗಿದ್ರೆ, ಸುದ್ದಿ ಆಗ್ತಿರಲಿಲ್ಲ ಬಿಡಿ. ಆ್ಯಕ್ಚುಯಲಿ ಇವರಿಬ್ಬರು ಯಾರ ಕೊ.ಲೆ ಆರೋಪದಲ್ಲಿ ಜೈಲಿಗೆ ಹೋಗಿದ್ರೋ, ಅಸಲಿಗೆ ಆ ಕೊ.ಲೆಯೇ ನಡೆದಿರಲಿಲ್ಲ. ಹಾಗೇ ಈ ಅಮಾಯಕರು, 7 ವರ್ಷಗಳ ಕಾಲ ತಾವೇ ಡಿಟೆಕ್ಟಿವ್ ಆಗಿ, ಈ ಕೇಸ್ ಇನ್ವೆಸ್ಟಿಗೇಟ್ ಮಾಡ್ತಾರೆ. ನಮ್ ಸ್ಯಾಂಡಲ್‌ವುಡ್‌ನವರು ನಮ್ ವಿಡಿಯೋ ನೋಡಿದ್ರೆ ಪಕ್ಕಾ ಇದನ್ನ ಇಟ್ಕೊಂಡು ಒಂದೊಳ್ಳೆ ಸಿನಿಮಾ ಮಾಡಬಹುದು ನೋಡಿ.
#cheating #wife #case
Доступные форматы для скачивания:
Скачать видео mp4
-
Информация по загрузке: