Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಹೂ ಪ್ರಸಾದ ಎಡಗಡೆ ಆದರೆ ..... ? What does it mean if a flower falls from the left side of God?

Автор: PARIMALA GRANTHA

Загружено: 2025-05-21

Просмотров: 165203

Описание:

ಸುಮಾರು 430 ವರ್ಷಗಳ ಹಿಂದೆ ತಮಿಳುನಾಡಿನ ಭುವನಗಿರಿ ಎಂಬ ಗ್ರಾಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಅವತಾರವನ್ನು ಮಾಡಿದರು. ಅನಂತರ ಇವರು ಶ್ರೀ ಸುಧೀಂದ್ರ ತೀರ್ಥರ ಶಿಷ್ಯರಾಗಿ ವಿಭೂತಿ ಪುರುಷರೆಂದು ಪ್ರಸಿದ್ಧರಾದರು

ಕೇವಲ ತಮ್ಮ ತಪಸ್ ಶಕ್ತಿಯಿಂದ ಎಲ್ಲಾ ಹರಿ ಭಕ್ತರನ್ನು ಉದ್ಧಾರ ಮಾಡಿದರು

48 ಗ್ರಂಥಗಳನ್ನು ಬರೆದರು. ಇತಿಹಾಸ ಪುರಾಣ ಇವೆಲ್ಲವುಗಳಿಗೂ ವ್ಯಾಖ್ಯಾನ ಮಾಡಿದರು.

ತುಂಬಾ ದೊಡ್ಡ ಜ್ಞಾನಿಗಳು ಹಾಗೂ ದೊಡ್ಡ ವಿಭೂತಿ ಪುರುಷರು

ಅವರ ಸ್ಮರಣೆಯನ್ನು ಮಾಡುವುದರಿಂದಲೇ ಅದೆಷ್ಟೋ ಕಷ್ಟಗಳು ಪರಿಹಾರ ಆಗುತ್ತದೆ. ಇವರು ಮಂತ್ರಾಲಯ ಕ್ಷೇತ್ರದಲ್ಲಿ ಜೀವಂತವಾಗಿಯೇ ಬೃಂದಾವನದಲ್ಲಿ ಕುಳಿತಿದ್ದಾರೆ.

ಸಾಮಾನ್ಯವಾಗಿ ಶರೀರದಿಂದ ಪ್ರಾಣವನ್ನು ಬಿಟ್ಟ ಮೇಲೆ ಯತಿಗಳ ಬೃಂದಾವನವನ್ನು ಕಟ್ಟುತ್ತಾರೆ . ಆದರೆ ಇವರು ತಪಸ್ಸನ್ನು ಮಾಡುತ್ತಿರುವಾಗಲೇ ಇವರ ಅಪ್ಪಣೆಯಂತೆ ಇವರ ಶಿಷ್ಯರು ಬೃಂದಾವನವನ್ನು ಕಟ್ಟಿದ್ದಾರೆ.

ರಾಮದೇವರು 7 ನಿಮಿಷಗಳ ಕಾಲ ಯಾವ ಶಿಲೆಯ ಮೇಲೆ ಕುಳಿತಿದ್ದರೋ ಅದೇ ಶಿಲೆಯನ್ನೇ ಬೃಂದಾವನವನ್ನಾಗಿ ಮಾಡಿಕೊಂಡು ಏಳುನೂರು ವರ್ಷಗಳ ಕಾಲ ಈ ಭೂಲೋಕದಲ್ಲಿ ತಪಸ್ಸನ್ನು ಆಚರಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಹ ತಾವೇ ತಮ್ಮ ಶಿಷ್ಯಂದರಿಗೆ ಹೇಳಿದ್ದಾರೆ

ಇದೇ ಭಾವನೆಯಲ್ಲಿ ನೂರಾರು ಸಾವಿರಾರು ಭಕ್ತರು ಇಂದಿಗೂ ಕೂಡ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದಾರೆ

ಇನ್ನು ಕೆಲವು ಸಾಧಕರು ಇವರ ಗ್ರಂಥಗಳನ್ನು ಅಧ್ಯಯನ ಮಾಡುತ್ತಾ ಸಾಧನೆಯನ್ನು ಮಾಡಿಕೊಂಡಿದ್ದಾರೆ

ಈಗಲೂ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಭವಿಷ್ಯತ್ಕಾಲದಲ್ಲಿಯೂ ಮಾಡಿಕೊಳ್ಳುವವರಿದ್ದಾರೆ. ಇಂತಹ ಪರಮ ಶ್ರೇಷ್ಠ ವಿಭೂತಿ ಪುರುಷರಾದ ಗುರುರಾಯರನ್ನು ಪರಿಚಯಿಸಲು ನಾನು ಸಂತೋಷ ಪಡುತ್ತೇನೆ.

ಇಂತಹ ರಾಘವೇಂದ್ರ ಸ್ವಾಮಿಗಳು ಭಕ್ತರು ಪ್ರಾರ್ಥನೆಯನ್ನು ಮಾಡುವಾಗ ಕೆಲವೊಮ್ಮೆ ಎಡ ಭಾಗದಲ್ಲಿ ಕೆಲವೋಮ್ಮೇ ಬಲಭಾಗದಲ್ಲಿ ಹೂ ಪ್ರಸಾದವನ್ನು ಕೊಡುತ್ತಾರೆ

ಇವುಗಳ ಅಭಿಪ್ರಾಯವನ್ನು ಇಲ್ಲಿ ನಿರೂಪಣೆ ಮಾಡಲಾಗಿದೆ.
ರಾಘವೇಂದ್ರ ಸ್ವಾಮಿಗಳ ಅನುಗ್ರಹವು ತಮಗೆ ಅಪೇಕ್ಷಿತವಾದಲ್ಲಿ ನಿತ್ಯವು ಶ್ರೀ ರಾಘವೇಂದ್ರ ಎಂಬ ನಾಮ ಲೇಖನವನ್ನು ಮಾಡಿರಿ.

ನಾಮ ಲೇಖನದ ಪುಸ್ತಕಗಳನ್ನು ತರಿಸಿಕೊಳ್ಳಲು ವಾಟ್ಸಾಪ್ ಮೂಲಕ ಸಂಪರ್ಕ ಮಾಡಿ 8861983526

ಹೂ ಪ್ರಸಾದ ಎಡಗಡೆ ಆದರೆ  ..... ?  What does it mean if a flower falls from the left side of God?

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಬೆಳಿಗ್ಗೆ ಬೇಗ ಎದ್ದು ಏನೇನೋ ಮಾಡಬೇಡಿ .ಇಲ್ಲಿ ಹೇಳಿದ್ದನ್ನೇ ಮಾಡಿ. ಆಗ ಆ ದಿನ ಸಂಪೂರ್ಣ ಸುಖವನ್ನು ಅನುಭವಿಸುತ್ತೀರಿ

ಬೆಳಿಗ್ಗೆ ಬೇಗ ಎದ್ದು ಏನೇನೋ ಮಾಡಬೇಡಿ .ಇಲ್ಲಿ ಹೇಳಿದ್ದನ್ನೇ ಮಾಡಿ. ಆಗ ಆ ದಿನ ಸಂಪೂರ್ಣ ಸುಖವನ್ನು ಅನುಭವಿಸುತ್ತೀರಿ

ಇಂಥಹ ಮುನ್ಸೂಚನೆ ಬರುತ್ತಿದ್ದರೆ ..ನೀವು ಶ್ರೀಮಂತರಾಗೋದು ಖಚಿತ.!| NAMMA NAMBIKE |

ಇಂಥಹ ಮುನ್ಸೂಚನೆ ಬರುತ್ತಿದ್ದರೆ ..ನೀವು ಶ್ರೀಮಂತರಾಗೋದು ಖಚಿತ.!| NAMMA NAMBIKE |

ದೇವರಮನೆ ಪ್ರವೇಶಿಸುವ ಮುನ್ನ ಇದನ್ನು ಮರೆಯದಿರಿ! ಪೂಜೆಯ ಅನುಸಂಧಾನ |Part 66| Sri Brahmanya Acharya|

ದೇವರಮನೆ ಪ್ರವೇಶಿಸುವ ಮುನ್ನ ಇದನ್ನು ಮರೆಯದಿರಿ! ಪೂಜೆಯ ಅನುಸಂಧಾನ |Part 66| Sri Brahmanya Acharya|

Raghavendra Swamy's Divine Miracle in Hubballi: The King's Son Returns to Life

Raghavendra Swamy's Divine Miracle in Hubballi: The King's Son Returns to Life

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಮ್ | Sunday Special Vishnu Sahasranama Stotram- Kannada Devotional Songs

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಮ್ | Sunday Special Vishnu Sahasranama Stotram- Kannada Devotional Songs

ಶ್ರೀ ನರಸಿಂಹ ಮನಸಾಸ್ಮರಾಮಿ ಪಠಣದಿಂದ ಧನಲಾಭ ಮತ್ತು ಆರ್ಥಿಕ ಸ್ಥಿರತೆ ಲಭಿಸುತ್ತದೆ | Sri Narasimha Manasasmarami

ಶ್ರೀ ನರಸಿಂಹ ಮನಸಾಸ್ಮರಾಮಿ ಪಠಣದಿಂದ ಧನಲಾಭ ಮತ್ತು ಆರ್ಥಿಕ ಸ್ಥಿರತೆ ಲಭಿಸುತ್ತದೆ | Sri Narasimha Manasasmarami

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

ಸಹಸ್ರನಾಮಗಳು ಏಕೆ ಕಲಿಯಬೇಕು

ಸಹಸ್ರನಾಮಗಳು ಏಕೆ ಕಲಿಯಬೇಕು

ರಾಯರಿಗೆ ಬಹಳ ಇಷ್ಟವಾದ ಎಂಟು ಹೂಗಳನ್ನು ನಿತ್ಯ ಸಮರ್ಪಿಸಿ ಪೂಜಿಸಬೇಕು. rayara pooje

ರಾಯರಿಗೆ ಬಹಳ ಇಷ್ಟವಾದ ಎಂಟು ಹೂಗಳನ್ನು ನಿತ್ಯ ಸಮರ್ಪಿಸಿ ಪೂಜಿಸಬೇಕು. rayara pooje

Rayara bhaktaru kelalebekada kathe ರಾಯರ ಭಕ್ತರು ಕೇಳಲೇಬೇಕಾದ ಕಥೆ

Rayara bhaktaru kelalebekada kathe ರಾಯರ ಭಕ್ತರು ಕೇಳಲೇಬೇಕಾದ ಕಥೆ

ಒಮ್ಮೆ ಒಬ್ಬರೇ ಒಂದೇ ಸಂಕಲ್ಪ | ದೇವರು ಹೂ ಕೊಡುವುದರ ಸತ್ಯ ವಿಚಾರ

ಒಮ್ಮೆ ಒಬ್ಬರೇ ಒಂದೇ ಸಂಕಲ್ಪ | ದೇವರು ಹೂ ಕೊಡುವುದರ ಸತ್ಯ ವಿಚಾರ

Baagi Bediro Yati Raghavendrara || Shri Khadri deva || Shri Anantraj Mistry || 2024

Baagi Bediro Yati Raghavendrara || Shri Khadri deva || Shri Anantraj Mistry || 2024

ಮನೆಯಲ್ಲಿ ದೈವಶಕ್ತಿ ಇದ್ದರೆ ಹೀಗೆ ಆಗುತ್ತೆ 🙏ಲಕ್ಷ್ಮೀ ಮನೆಗೆ ಬರುವ ಸೂಚನೆಗಳು

ಮನೆಯಲ್ಲಿ ದೈವಶಕ್ತಿ ಇದ್ದರೆ ಹೀಗೆ ಆಗುತ್ತೆ 🙏ಲಕ್ಷ್ಮೀ ಮನೆಗೆ ಬರುವ ಸೂಚನೆಗಳು

ಪುನರ್ಜನ್ಮ ಪಡೆದ 5 ವರ್ಷದ ಬಾಲಕಿ ಹೇಳಿದ ಸತ್ಯ .ಸತ್ತ ನಂತರ ಏನಾಗುತ್ತದೆ ಎಂದು ಹೇಳ್ತಾಳೆ ! ಮೋದಿ ಶಾಕ್ ಆಗ್ತಾರೆ !

ಪುನರ್ಜನ್ಮ ಪಡೆದ 5 ವರ್ಷದ ಬಾಲಕಿ ಹೇಳಿದ ಸತ್ಯ .ಸತ್ತ ನಂತರ ಏನಾಗುತ್ತದೆ ಎಂದು ಹೇಳ್ತಾಳೆ ! ಮೋದಿ ಶಾಕ್ ಆಗ್ತಾರೆ !

Sri Raghavendra Akshara Malika Stotra || With lyrics || Venugopal K

Sri Raghavendra Akshara Malika Stotra || With lyrics || Venugopal K

ವಿಷ್ಣುಸಹಸ್ರನಾಮ ಪೂರ್ತಿ ಕೇಳಿದರೆ ಜನ್ಮಜನ್ಮಾಂತರದ ಕಷ್ಟಗಳು ದೂರ ಆಗುತ್ತವೆ vishnu sahasranama

ವಿಷ್ಣುಸಹಸ್ರನಾಮ ಪೂರ್ತಿ ಕೇಳಿದರೆ ಜನ್ಮಜನ್ಮಾಂತರದ ಕಷ್ಟಗಳು ದೂರ ಆಗುತ್ತವೆ vishnu sahasranama

raghavendra swamy kannada |ರಾಯರನ್ನು ಪೂಜಿಸಿದಷ್ಟು ಕಷ್ಟಗಳು ಜಾಸ್ತಿ ಆಗ್ತಾ ಇದೆ ಕಿರಿ ಕಿರಿ ತೊಂದರೆಗಳು.😭

raghavendra swamy kannada |ರಾಯರನ್ನು ಪೂಜಿಸಿದಷ್ಟು ಕಷ್ಟಗಳು ಜಾಸ್ತಿ ಆಗ್ತಾ ಇದೆ ಕಿರಿ ಕಿರಿ ತೊಂದರೆಗಳು.😭

ನಾವು ಮಾಡುವ ಪೂಜೆ, ವ್ರತಗಳು ಪೂರ್ಣ ಫಲ ಕೊಡಬೇಕೆಂದರೆ, ಇದು ತಿಳಿಯಲೇಬೇಕು  |Part 34| Sri Brahmanya Acharya

ನಾವು ಮಾಡುವ ಪೂಜೆ, ವ್ರತಗಳು ಪೂರ್ಣ ಫಲ ಕೊಡಬೇಕೆಂದರೆ, ಇದು ತಿಳಿಯಲೇಬೇಕು |Part 34| Sri Brahmanya Acharya

Importance of Brahmi Muhurta  | Benefits of Getting Up Early Morning 4 AM | ADHYATMA CHINTANA

Importance of Brahmi Muhurta | Benefits of Getting Up Early Morning 4 AM | ADHYATMA CHINTANA

ಹಣ ಹೆಸರು ಮತ್ತು ಯಶಸ್ಸನ್ನು ಆಕರ್ಷಿಸಲು ಹೀಗೆ ಮಾಡಿ !?| Rajesh Reveals Ft.Dr Ramachandra Guruji

ಹಣ ಹೆಸರು ಮತ್ತು ಯಶಸ್ಸನ್ನು ಆಕರ್ಷಿಸಲು ಹೀಗೆ ಮಾಡಿ !?| Rajesh Reveals Ft.Dr Ramachandra Guruji

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]