ಮದುವೆ..ಬಡತನ..ಹೋಟೆಲ್..ಸಾಲಗಾರರ ಕಾಟ..! Ambakka Arun Ep-01| Hari Kathe | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2025-07-29
Просмотров: 412901
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ.
ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಮೀಡಿಯಾ ಸ್ಟಾರ್ಸ್ಗಳಾದ ಬೆಳಗಾವಿ ಮೂಲದ ಅಮ್ಮ-ಮಗ ಖ್ಯಾತಿಯ ಅರುಣ್ ಈಡಿಗ ಹಾಗೂ ಅಂಬಕ್ಕ ಭಾಗವಹಿಸಿದ್ದಾರೆ.ಸಾಮಾನ್ಯ ಹಳ್ಳಿಯ ಪ್ರತಿಭೆಗಳಾದ ಇವ್ರು ಇಂದು ಕರ್ನಾಟಕದ ಮನೆ ಮಾತಾಗಿದ್ದಾರೆ. ಇದೇ ಮೊದಲ ಭಾರಿಗೆ ನಿಮ್ಮ ‘ನ್ಯೂಸೋ ನ್ಯೂಸು’ ನಲ್ಲಿ ಹಳ್ಳಿ ಪ್ರತಿಭೆಗಳ ವಿಶೇಷ ಸಂದರ್ಶನ ನಿಮಗಾಗಿ.
#harishnagaraju #newsonewsu #harikathe #podcast #kannadareels #kannadashorts #kannadaviralnews #viralreels #kannadapodcast #kannadayoutuber #kannadacontentcreator #onlyonnewsonewsu #entertainment #kannada #lovestory #Arun.ediga0225 #ambakka #ammamaga #ambakkafamily8334 #belagavi #mother #motherson #renukayellamma #yellamma #inspiration #inspirationalstory #kannadanews #kannadanewschannel #kannadalivenews #kannadalatestnews #kannadanewstoday #kannadanewstoday #kannadalivetv
Доступные форматы для скачивания:
Скачать видео mp4
-
Информация по загрузке: