Mosaru Saaru recipe |ಆರೋಗ್ಯಕರವಾದ ಬೇಸಿಗೆಗೆ ದೇಹಕ್ಕೆ ತಂಪಾದ ಮತ್ತು ರುಚಿಯಾದ ಮೊಸರು ಸಾರು|Mosaruhuli
Автор: YashodaGanga PS Loka
Загружено: 2024-04-26
Просмотров: 429
Mosaru Saru recipe in kannada|ಆರೋಗ್ಯಕರವಾದ ಬೇಸಿಗೆಗೆ ದೇಹಕ್ಕೆ ತಂಪಾದ ಮತ್ತು ರುಚಿಯಾದ ಮೊಸರು ಸಾರು|Mosaruhuli
1 ಚಿಕ್ಕ ಸೈಜಿನ ಸೋರೆಕಾಯಿ ಕಟ್ ಮಾಡಿದ್ದು 3 ಹಸಿಮೆಣಸಿನಕಾಯಿ ಮತ್ತು 1 ಬದನೆಕಾಯಿ ಸ್ವಲ್ಪ ನೀರು ಹಾಕಿ 1 ವಿಷಲ್ ಕೊಗಿಸಿ ಕೊಳ್ಳಬೇಕು. ಬಾಣಲೆಗೆ 2 ಟೀ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಸಾಸಿವೆ,ಇಂಗು 1ಒಣಮೆಣಸಿನಕಾಯಿ ಸ್ವಲ್ಪ ಕರಿಬೇವು 1ಕಟ್ ಮಾಡಿದ ಈರುಳ್ಳಿ ಹಾಕಿ ಬಾಡಿಸಿ ಇಟ್ಟುಕೊಳ್ಳಿ.ನಂತರ ಮಿಕ್ಸಿ ಜಾರಿಗೆ 2ಟೀಸ್ಪೂನ್ ಹಸಿ ಕಾಯಿತುರಿ, 1ಟೀಸ್ಪೂನ್ ಜೀರಿಗೆ,10-15ಕರಿಮೆಣಸಿನಕಾಳು,1ಗಡ್ಡೆ ಬೆಳ್ಳುಳ್ಳಿ, ಸ್ವಲ್ಪ ಕಡ್ಲೆ, ಬೇಯಿಸಿಟ್ಟುಕೊಂಡ 3 ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಮಾಡಿಟ್ಟ ಒಗ್ಗರಣೆಗೆ ಸೇರಿಸಿ ಜೊತೆಗೆ ಬೆಂದಿರುವ ಸೋರೆಕಾಯಿ ಸ್ಮ್ಯಾಶ್ ಮಾಡಿದ ಬದನೆಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಆರೋಗ್ಯಕರವಾದ ಮೊಸರು ಸಾರು ಅಥವಾ ಹಸಿಹಂಬ್ರಾ ಸಿದ್ದವಾಗುತ್ತೆ ಮುದ್ದೆ ಯೊಂದಿಗೆ ಸರ್ವ್ ಮಾಡಿ.
Доступные форматы для скачивания:
Скачать видео mp4
-
Информация по загрузке: