Home Tour | Small is Big! | ಸಣ್ಣ ಸೈಟಿನಲ್ಲಿ ವಿಶಾಲ ಮನೆ 'ಅನಾದಿ' |
Автор: WIDE ANGLE
Загружено: 2025-02-27
Просмотров: 40739
#hometour
#lowcosthouse
#affordable_house
#minimalistic_house
#ecofriendly_house
#laterite_stone_house
#mud_block_house
#fusion
#beam_on_elastic_foundation
#contemporary
#low_cost_house
#cool_house
#interlockingbricks
#mudblock_house
#beautiful_house
#low_budget_house
#house_construction_idea
#sustainablehousing
#environmentfriendly
#low_cost_house_design
#budgethouse
#low_cost_house_design
#mudblockhouse
#arch_foundation
#housebuilding
#zero_waste_house
#lauriebaker
#healthy_house
#wideangle
#laterite
#houseconstruction
#viralvideo
#viral_video
#mangalore
ಕಡಲ ತಡಿ ಮಂಗಳೂರಿನ ಕೋಡಿಕಲ್ ಎಂಬಲ್ಲಿರುವ ಆಶಾ ರವೀಂದ್ರ ಅವರ ಈ ಮನೆ 'ಅನಾದಿ'.
ನೀರು ನಿಲ್ಲುತ್ತಿದ್ದ ಜೌಗು ಪ್ರದೇಶದಲ್ಲೂ ಪಿಲ್ಲರ್ ಇಲ್ಲದೆ, "ಬೀಮ್ ಆನ್ ಎಲಾಸ್ಟಿಕ್ ಫೌಂಡೇಶನ್" ಎಂಬ ತಂತ್ರಜ್ಞಾನ ಬಳಸಿ, ಲ್ಯಾಟರೈಟ್ ಸ್ಟೋನ್ ನಲ್ಲಿ ಕಟ್ಟಿದ ಸದ್ರಿ ಮನೆಯ ರೂವಾರಿ, ಮಂಗಳೂರಿನ ಸುಸ್ಥಿರ ಕಟ್ಟಡ ತಜ್ಞ ರಾಜೇಂದ್ರ ಕಲ್ಬಾವಿ. 'ಸ್ಮಾಲ್ ಈಸ್ ಬಿಗ್' ಎಂಬ ಪರಿಕಲ್ಪನೆಯಲ್ಲಿ ಕಟ್ಟಿದ 'ಅನಾದಿ', ಸಣ್ಣ ಸೈಟಿನಲ್ಲೂ ವಿಶಾಲ ಮನೆ ಕಟ್ಟಬಹುದು ಎಂಬುದಕ್ಕೆ ಮಾದರಿ.
'ಅನಾದಿ'ಯ ಹೋಂ ಟೂರ್ ಈ ವಿಡಿಯೋದಲ್ಲಿದೆ.
ಇಂಜಿನಿಯರ್ ರಾಜೇಂದ್ರ ಕಲ್ಬಾವಿ ಅವರ ಸಂಪರ್ಕಕ್ಕೆ:
ರಾಜೇಂದ್ರ ಕಲ್ಬಾವಿ
ಕಾರ್ಯನಿರ್ವಾಹಕ ನಿರ್ದೇಶಕರು
ದ.ಕ. ನಿರ್ಮಿತಿ ಕೇಂದ್ರ, ಸುರತ್ಕಲ್
ಮಂಗಳೂರು. ಮೊ : 9448287534
This House of Asha Ravindra at Kodikal in Mangalore, is 'Anaadi'.
The site was in a marshy area, where water used to stagnate. Even here, this house was built without pillars, using a technology called "Beam on Elastic Foundation". The Architect of this house is Rajendra Kalbavi, a Sustainable Building Expert of Mangalore. Built with a philosophy of 'Small is Big', 'Anaadi' is a classic model for a spacious house in a small site.
Home Tour of 'Anaadi' is there in this video.
To contact Rajendra Kalbhavi:
Rajendra Kalbhavi
Executive Director
D.K.Nirmithi Kendra, Surathkal
Mangalore. M : 9448287534
Music : himalayan-village-flute-251427 from pixabay
Доступные форматы для скачивания:
Скачать видео mp4
-
Информация по загрузке: