UK9 NEWS KANNADA LIVE

99.7K Subscribers AADI MEDIA Private limited's "UK9 NEWS KANNNNADA" 24X7 ([email protected])
Reg.No. KR-04-0034003

Registered : Conducting of Events, News Reporter Services

ಇತ್ತೀಚಿನ ದಿನಗಳಲ್ಲಿ ಯುಕೆ9 ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಿಮ್ಮ ಯುಕೆ9 ನ್ಯೂಸ್ ಕನ್ನಡ ಮಾಡಲಿದೆ.

ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?.ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಯುಕೆ9 ನ್ಯೂಸ್ ಕನ್ನಡ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಯುಕೆ9 ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.

ಒಟ್ಟಿನಲ್ಲಿ ಯುಕೆ9 ನ್ಯೂಸ್ ಕನ್ನಡ ವಿಭಿನ್ನವಾಗಿ, ಭ್ರಷ್ಟರ ವಿರುದ್ಧ ಸಮರದ ಗಟ್ಟಿತನದೊಂದಿಗೆ
ಮಾದ್ಯಮಲೋಕದಲ್ಲಿ ಹೊಸ ಆಯಾಮದೊಂದಿಗೆ ನಿಮ್ಮ ಮುಂದೆ.
ಯುಕೆ9 ನ್ಯೂಸ್ ಕನ್ನಡ ಸುದ್ದಿ ವಾಹಿನಿ
ಸ್ವಸ್ಥ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಧ್ವನಿ...✊
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ📲
Facebook, Instagram,twitter, news and entertainment