ಸುಮಾರು 50 ಲಕ್ಷ ರೂ. ಮೌಲ್ಯದ ಫಾರ್ಚುನರ್ ಬಾಚಿದ ಕರ್ನಾಟಕದ ಹೆಲಿಕಾಪ್ಟರ್ ಎತ್ತು; ಮಹಾರಾಷ್ಟ್ರದಲ್ಲಿ ಕನ್ನಡಿಗನ ಅಬ್ಬರ
Автор: UK9 NEWS KANNADA LIVE
Загружено: 2025-11-12
Просмотров: 30349
50 ಲಕ್ಷ ಫಾರ್ಚುನರ್ ಬಾಚಿದ ಎತ್ತು; ಮಹಾರಾಷ್ಟ್ರದಲ್ಲಿ ಕನ್ನಡಿಗನ ಅಬ್ಬರ
ಒಬ್ಬ ರೈತ ಅಂದ್ರೆ ಸಾಮಾನ್ಯವಾಗಿ ಒಂದು ಪುಟ್ಟ ಮನೆ, ತೋಟ, ಮನೆ ಎದುರು ಒಂದು ಎತ್ತಿನ ಬಂಡಿ, ಬೈಕ್, ಅಬ್ಬಬ್ಬಾ ಅಂದ್ರು ಒಂದು ಕಾರ್ ನೋಡಬಹುದು. ಆದ್ರೆ ಇಲ್ಲೊಬ್ಬ ರೈತನ ಎತ್ತಿನ ಪ್ರೇಮ. ರೈತನನ್ನ ಕೋಟಿ ಒಡೆಯನಾಗಿಸಿದೆ.
ಈಗ ನೀವ್ ನೋಡ್ತಿರೋ ಈ ಭವ್ಯ ಬಂಗಲೆ, ಮನೆ ಮುಂದೆ ನೀತಿರೋ ಕೋಟಿ ಕೋಟಿ ಬೆಲೆ ಬಾಳುವ ವಾಹನ. ಯಾರೋ ರಾಜಕೀಯ ನಾಯಕ ಅಥವಾ, ಯಾವೋ ಸೆಲೆಬ್ರೇಟಿದಲ್ಲ. ಒಬ್ಬ ರೈತನದ್ದು.ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರೂರ ಗ್ರಾಮದ ರೈತ ಬಾಳು ಹಜಾರೆ ಸಹೋದರ ಅಪ್ಪ ಹಜಾರೆ ಅವರ ರಾಸುಗಳ ಪ್ರೀತಿ ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಕಳೆದ ಐದು ವರ್ಷಗಳಲ್ಲಿ ಎತ್ತಿನ ಶರ್ಯಾತ್ತು ಮೂಲಕ ಕೋಟಿ ಕೋಟಿ ಬೆಲೆಬಾಳುವ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮೊನ್ನೆ ನಡೆದ ಜೋಡೆತ್ತಿನ ಗಾಡಿ ಶರ್ಯಾತ್ತು ಸ್ಪರ್ಧೆಯಲ್ಲಿ ಪ್ರಥಮ ಕ್ರಮಾಂಕ ಗಳಿಸುವ ಮೂಲಕ 50 ಲಕ್ಷದ ಫಾರ್ಚುನರ್ ಗೆದ್ದು ಕನ್ನಡಕ್ಕೆ ಕೀರ್ತಿ ತಂದಿದೆ. ಕೋಟಿ ಬೆಲೆಬಾಳುವ ವಾಹನ ಚಿನ್ನ, ಹೀಗೆ ರಾಶಿ ರಾಶಿ ಬಹುಮಾನಗಳನ್ನ ತನ್ನ ಮೂಡಿಗೆರಿಸಿಕೊಂಡು. ಗಮನ ಸೆಳೆದಿದೆ.
ವರದಿ : ಉಮೇಶ್ ಕೋಳಿ ಯುಕೆ9 ಚಿಕ್ಕೋಡಿ
Доступные форматы для скачивания:
Скачать видео mp4
-
Информация по загрузке: