ಧಾರವಾಡ ಕೃಷಿ ಮೇಳ 2025/ಕೃಷಿ ಮೇಳದ ವಿಶೇಷತೆಗಳು/Part-1/Dharwad krishimela-2025
Автор: Neel Mind
Загружено: 2025-09-13
Просмотров: 104578
#dharwadkrishimela2025 #krishimela #totovator #dharwad #pumpset #bangaloor #agricultureuniversity #agriuniversitydharwad #krishimela #uttarkarnataka #haver #gadag #bagalkot #shivamogga #ranebennur #vijayapura #Vijayanagar #navalgund #nargunda #badami #sirsi #mysore #manglore #udupi #hassan #raichuru #sindagi #ballari #bailhongal #farmer #agriculture #seeds #horticulture #rotavator #davangere #chitradurgha #chamarajanagar #kolar #mandya #kodagu #belgavi #chikkodi #gokak #ramanagar #karwar #Karnataka #bidar #goa #yallamma
ಸುಮಾರು ಆರು ವರ್ಷಗಳಿಂದ ಕರ್ನಾಟಕದ ಅತಿ ದೊಡ್ಡ ರೈತರ ಜಾತ್ರೆ ಎಂದೇ ಕರೆಯಲ್ಪಡುವ ಧಾರವಾಡ ಕೃಷಿ ಮೇಳದ ಸಂಪೂರ್ಣ ಮಾಹಿತಿಯನ್ನ ನನ್ನ ಯೂಟ್ಯೂಬ್ ವಾಹಿನಿಯಾದ Neel Mind ಚಾನಲಲ್ಲಿ ನೀಡುತ್ತಾ ಬಂದಿದ್ದೇನೆ . ಧಾರವಾಡದ ಕೃಷಿ ಮೇಳದ ಪ್ರತಿಯೊಂದು ವಿಡಿಯೋಗೂ ತಾವು ಸದಾ ಬೆಂಬಲ ನೀಡುತ್ತಾ ಬಂದಿರುವಿರಿ..
ಸನ್ 2025 ನೇ ಸಾಲಿನ ಧಾರವಾಡದ ಕೃಷಿ ಮೇಳದ ಸಂಪೂರ್ಣ ಮಾಹಿತಿಯನ್ನ ಈ Part-1 ವಿಡಿಯೋದಲ್ಲಿ ನಿಮ್ಮ ಮುಂದೆ ಇಡಲು ಪ್ರಯತ್ನಿಸಿದ್ದೇನೆ..
ಪ್ರತಿ ವರ್ಷದಂತೆ ಈ ವರ್ಷವೂ ಸಹ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ 2025 ನೇ ಸಾಲಿನ ಕೃಷಿ ಮೇಳವು ಇಂದಿನಿಂದ ಅಂದರೆ ಸಪ್ಟೆಂಬರ್ 13 ರಿಂದ ವಿದ್ಯುತವಾಗಿ ಚಾಲನೆಗೊಂಡಿದೆ..
ಸುಮಾರು ನಾಲ್ಕು ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ಕೇವಲ ಧಾರವಾಡ ಅಷ್ಟೇ ಅಲ್ಲ ಉತ್ತರ ಕರ್ನಾಟಕದ ಸುಮಾರು 12 ಜಿಲ್ಲೆಗಳ ರೈತರು ಹಾಗೆ ಉಳಿದ ರಾಜ್ಯದ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ..
ಕಳೆದ ವರ್ಷ ಧಾರವಾಡದ ಈ ಕೃಷಿ ಮೇಳದಲ್ಲಿ ಸುಮಾರು 15 ಲಕ್ಷಕ್ಕಿಂತ ಹೆಚ್ಚು ರೈತರು ಕೃಷಿ ಆಸಕ್ತರು ಈ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದಾರೆ..
ಈ ವರ್ಷದ ಮೊದಲನೇ ದಿನದ ಕೃಷಿ ಮೇಳವನ್ನು ನಾನು ಗಮನಿಸಿದಾಗ ಕಳೆದ ವರ್ಷದ ಜನಸಂದಣಿಯ ದಾಖಲೆಯನ್ನ ಈ ವರ್ಷದ ಕೃಷಿ ಮೇಳವು ಖಂಡಿತವಾಗಿ ಮುರಿಯುತ್ತದೆ...
ಏಕೆಂದರೆ ಮೊದಲೇ ದಿನ ಕೃಷಿ ಮೇಳದಲ್ಲಿ ಜನರು ತುಂಬಿ ತುಳುಕುತ್ತಿದ್ದರು... ಇನ್ನು ನಾಳೆ ಭಾನುವಾರ ಸಾಮಾನ್ಯವಾಗಿ ಎಲ್ಲರೂ ರಜೆಯಲ್ಲಿ ಇರುತ್ತಾರೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮೇಳದಲ್ಲಿ ಜನರು ಬರುವಂಥ ನಿರೀಕ್ಷೆ ಇದೆ....
ಇನ್ನು ಧಾರವಾಡದ ಪೊಲೀಸ್ ಇಲಾಖೆ ಕೃಷಿ ಮೇಳಕ್ಕೆ ಬರುವ ಜನರಿಗೆ ಏನು ತೊಂದರೆ ಆಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನ ನಿಭಾಯಿಸಿದೆ.....
ಪ್ರತಿ ವರ್ಷದಂತೆ ಈ ವರ್ಷವೂ ಜಾನುವಾರುಗಳ ಮೇಳ, ಪಶು ಸಂಗೋಪನೆ,ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ... ವಿಜ್ಞಾನಿಗಳಿಂದ ರೈತರಿಗೆ ಸಲಹೆ ಸೂಚನೆಗಳು...
ಪ್ರಗತಿಪರ ಯುವ ರೈತರಿಗೆ ಸನ್ಮಾನ....
ಮುಂತಾದವುಗಳಿವೆ...
ಧಾರವಾಡದ ಕೃಷಿ ಮೇಳವನ್ನು ಒಂದು ದಿನ ನೋಡಿ ಮುಗಿ ಸಲು ಸಾಧ್ಯವಿಲ್ಲ...
ಹಾಗಾಗಿ ನಾಲ್ಕು ದಿನಗಳ ಕಾಲ ಈ ಕೃಷಿ ಮೇಳ ನಡೆಯುತ್ತದೆ....
ಸಾಮಾನ್ಯವಾಗಿ ಈ ಮೇಳಕ್ಕೆ ಬರುವಂತಹ ರೈತರು ತಮ್ಮ ಹಿಂಗಾರು ಬೆಳೆಗಾಗಿ ಬೀಜಗಳನ್ನ ಕೊಡೆಯುತ್ತಾರೆ....
ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲೂ ತೊಡಗುತ್ತಾರೆ
Доступные форматы для скачивания:
Скачать видео mp4
-
Информация по загрузке: