ಹಿರಿಯರ ಸ್ಮರಣೆ - ಈರನ್ನಗಾರಿ ರಾಮನ್ನ || My family elder Erannagari Ramanna
Автор: Shiva Prakash Reddy
Загружено: 2025-11-22
Просмотров: 130
ಸುಮಾರು 2012ರಲ್ಲಿ ನನ್ನ ಚಿಕ್ಕ ತಾತ ಶ್ರೀ ರಾಮನ್ನರವರೊಂದಿಗೆ ನಮ್ಮ ಹಿರಿಯರ ಕಥೆ ವ್ಯಥೆ ಬಗ್ಗೆ ಚರ್ಚಿಸಿದ್ದೆ. ಮುಂದಿನ ತಲೆಮಾರಿಗೆ ಅವರ ನೆನಪು ಇರಲಿ ಎಂದು. ಆ ವಿಡಿಯೋ ಎಲ್ಲೋ ಕಳೆದಿದೆ ಎಂತಲೇ ತಿಳಿದಿದ್ದೆ. ಪಿತೃಗಳ ನೆನೆಯುವ ಮಹಾಲಯ ಅಮಾವಾಸ್ಯೆಯಾದ ಇಂದು ಅಕಸ್ಮಾತಾಗಿ ಸಿಕ್ಕಿತು. ನನ್ನ ತಾತ ತಿಪ್ಪನ್ನ ಮತ್ತು ಚಿಕ್ಕ ತಾತ ರಾಮನ್ನ ಅವರು ಬಹಳ ಕಷ್ಟದಿಂದಲೇ ಬದುಕು ಕಟ್ಟಿದವರು ಅವರ ನೆರಳಿನಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ನಮ್ಮ ನಾಡಿನ ಬಹುತೇಕ ಕುಟುಂಬಗಳ ಕಥೆ ಬಹುಷ ಇದೆ ರೀತಿ ಇರುತ್ತದೆ.
ನಮ್ಮ ಭಾಗದ ಬಳಕೆಯ ಭಾಷೆ ತೆಲುಗು, ಆದುದರಿಂದ ಈ ಸಂಭಾಷಣೆ ತೆಲುಗಿನಲ್ಲಿ ಇದೆ.
Доступные форматы для скачивания:
Скачать видео mp4
-
Информация по загрузке: