Sofia Case - ಗಂಡನ ಕೊ0ದ ಸುಂದ್ರಿ ! 10 ತಿಂಗಳ ಬಳಿಕ ಲಾಕ್ ! ಕೇರಳದಲ್ಲಿ ಲವರ್, ಬೆಂಗ್ಳೂರಲ್ಲಿ ಬಾಯ್‌ಫ್ರೆಂಡ್
Автор: Mind It Media
Загружено: 2025-08-29
Просмотров: 123225
ಬೆಳಿಗ್ಗೆ ಎದ್ದ ಹೆಂಡತಿಗೆ ಶಾಕ್. ಗಂಡನ ಬಾಯಿಂದ ನೊರೆ ಮತ್ತು ರ*ಕ್ತ ಬಂದಿತ್ತು. ನಾಲಗೆ ಹಲ್ಲಿನ ಮಧ್ಯೆ ಸಿಕ್ಕಾಕೊಂಡಿತ್ತು. ಗಾಬರಿಯಲ್ಲೇ ಹೆಂಡತಿ ಗಂಡನ ಬಾಡಿ ಟಚ್ ಮಾಡ್ತಾಳೆ. ಅವನ ದೇಹ ಐಸ್‌ನಲ್ಲಿ ಇಟ್ಟಂತೆ ಕೂಲ್ ಆಗಿತ್ತು. ಅಂದ್ರೆ ಆತ ಸ*ತ್ತು ಹೋಗಿದ್ದ. ಯಾರು ಆ ವ್ಯಕ್ತಿ? ರಾತ್ರಿ ಮಾತಾಡ್ಕೊಂಡು ಆರಾಮಾಗಿ ಮಲಗಿದ್ದವನು ಬೆಳಿಗ್ಗೆ ಸ*ತ್ತಿದ್ದಾನೆ ಅಂದ್ರೆ ಏನರ್ಥ?
ಅಫ್‌ಕೋರ್ಸ್ ಇದೊಂದು ಸಹಜ ಸಾ*ವಲ್ಲ. ಇದು ಪ್ರೀ ಪ್ಲಾನ್ಡ್ ಬ್ರೂಟಲ್ ಕೊ*ಲೆ. ಆದ್ರೆ ಇದೊಂದು ಕೊ*ಲೆ ಅಂತ ಪ್ರೂವ್ ಆಗಿದ್ದು ಬರೊಬ್ಬರಿ 10 ತಿಂಗಳ ಬಳಿಕ. ಇದು ಸ್ಯಾಮ್ ಮತ್ತು ಸೋಫಿಯಾಳ ಕಥೆ. ಇದು ಪ್ರೀತಿಗಾಗಿ, ಪ್ರೀತಿ ಕೊಂದ ಕೊ*ಲೆಗಾತಿಯ ಕಥೆ. ಇಲ್ಲಿ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ 6 ವರ್ಷದ ಮಗು ತಂದೆಯನ್ನು ಕಳೆದುಕೊಂಡಿತ್ತು. ಹಾಗಿದ್ರೆ ಕೊ*ಲೆಗೆ ಕಾರಣ ಏನು? ಕೊ*ಲೆಗಡುಕರ ಡೈರಿಯಲ್ಲಿ ಏನಿತ್ತು? ಆಸ್ಟ್ರೇಲಿಯಾದ mr. big ಪೊಲೀಸರ್ ಕೊ*ಲೆಗಡುಕರನ್ನ ಹೇಗೆ ಹಿಡಿದ್ರು.? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ವಿಡಿಯೋದಲ್ಲಿ ಡೀಟೇಲ್ ಆಗಿ ಹೇಳ್ತಿವಿ.
Доступные форматы для скачивания:
Скачать видео mp4
-
Информация по загрузке: