ಬಂಜರು ಭೂಮಿಯಲ್ಲಿ ಆದಾಯ ಸೂಬಾಬುಲ್ ಕೃಷಿ | subabul tree farming in kannada | best fodder tree subabul
Автор: Rangu Kasturi - Farming in Kannada
Загружено: 2025-04-21
Просмотров: 22270
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ರೈತ ತನಗಿರುವ ಎಂಟು ಎಕರೆ ಬಂಜರು ಭೂಮಿಯಲ್ಲಿ ಯಾವ ಬೆಳೆ ಬೆಳೆದರು ಸರಿಯಾದ ಆದಾಯ ಸಿಗದ ಕಾರಣ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ದಾಂಡೇಲಿ ಯವರಿಗೆ ಸಂಪರ್ಕಿಸಿ ಅವರ ಜೊತೆಗೆ ಒಪ್ಪಂದ ಮಾಡಿಕೊಂಡು ಸಬ್ಯಾಬುಲ್ ಬೆಳೆದಿದ್ದಾರೆ ಈ ಸೂಬಾಬುಲ್ ಉತ್ತಮವಾಗಿ ಬೆಳೆದಿದ್ದು ಯಾವುದೇ ಖರ್ಚು ಕೂಡ ಇಲ್ಲ ಮತ್ತು ನೀರಿನ ನಿರ್ವಹಣೆ ಕೂಡ ತುಂಬಾ ಕಡಿಮೆ ಇದೆ ಅಂತ ರೈತರು ತಿಳಿಸಿದ್ದಾರೆ
ಮೂರು ವರ್ಷದ ನಂತರ ಈ ಗಿಡಗಳು ಕಟಾವಿಗೆ ಸಿದ್ಧವಾಗುತ್ತವೆ ಕಂಪನಿತವರೆ ಬಂದು ಕತ್ತರಿಸಿಕೊಂಡು ಹೋಗುತ್ತಾರೆ ಒಂದು ಟನ್ನಿಗೆ ಐದು ಸಾವಿರಕ್ಕೆ ಮೇಲ್ಪಟ್ಟು ಬೆಲೆ ಇದೆ ಅಂತ ಕಂಪನಿಯ ಮೇಲ್ವಿಚಾರಕರಾದ ವಾಗೇಶ್ ರೆಡ್ಡಿ ಯವರು ತಿಳಿಸಿದ್ದಾರೆ...!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ rangukasturifarminginkannada@gmail.com
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ದಾಂಡೇಲಿ
ವಾಗೇಶ ರೆಡ್ಡಿ ಮೇಲ್ವಿಚಾರಕರು :- 17411370305
===============
ಬಂಜರು ಭೂಮಿಯಲ್ಲಿ ಆದಾಯ ಸೂಬಾಬುಲ್ ಕೃಷಿ | subabul tree farming in kannada | best fodder tree subabul
===============
#rangukasturi #subabultree #subabulfarming #foddertree #greenfoddertree #subabul #greenfodder #subabulfodder #farminginkannada #subabulcutting #subabulseeds #subabultreefarming
Доступные форматы для скачивания:
Скачать видео mp4
-
Информация по загрузке: