ಪುರುಷೋತ್ತಮ ಬಿಳಿಮಲೆ ಜೊತೆಗಿದ್ದ ಆ ಕಲಾವಿದ ಯಾರು ? ಕಲಾವಿದರ ಆಕ್ರೋಶ | Yakshagana | DinakarNadoor | News Next
Автор: news next
Загружено: 2025-11-19
Просмотров: 23041
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಕುರಿತು ಅವರು ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಖ್ಯಾತ ಸ್ತ್ರೀವೇಷಧಾರಿಯಾಗಿರುವ ದಿನಕರ ಕುಂದರ್ ನಡೂರು ಅವರು ಬಿಳಿಮಲೆ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.
#yakshagana #karnatakanews #yakshaganartist #purushothambilimale #latestnews #dinakarkundernadoor #mandarthimela #nadoor #nádúr #dinakarakunder #yakashagananews #newsnext #kannada
Доступные форматы для скачивания:
Скачать видео mp4
-
Информация по загрузке: