Father K!lled 6 Year Son - ಸ್ಕೂಲ್ ಫೀಸ್ ಕೇಳಿದ ಮಗ | ದೇಹ ತುಂಡರಿಸಿದ ಅಪ್ಪ | ಫಾರೆನ್‌ನಿಂದ ಬಂದು ಹ0ತಕನಾದ
Автор: Mind It Media
Загружено: 2025-02-10
Просмотров: 69858
ಅರವಿಂದ್ ಕುಮಾರ್ ಸಿಂಗ್ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಗಿ ಇರಲಿಲ್ಲ. ಹಾಗಾಗಿ ಹೇಗೋ ಯಾರದ್ದೋ ಕೈ ಕಾಲು ಹಿಡಿದು, ಕಷ್ಟಪಟ್ಟು ವಿದೇಶಕ್ಕೆ ಹೋಗಿದ್ದ. ಕಳೆದ ಹಲವು ವರ್ಷಗಳಿಂದ ಫಾರಿನ್‌ನಲ್ಲಿ ಮೋಟಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡ್ತಿದ್ದ. ವಿದೇಶದಲ್ಲಿ ಒಬ್ಬ ಮೋಟಾರ್ ಮೆಕ್ಯಾನಿಕ್ ಎಷ್ಟು ದುಡಿಬಹುದು? ಆದ್ರೆ ಇಲಲಿ ದುಡಿಯೊಕ್ಕಿಂತ ಅಂತೂ ಜಾಸ್ತಿ ದುಡೀಬಹುದು ಬಿಡಿ. ಹೀಗೆ ಫಾರಿನ್ ನಲ್ಲಿದ್ದ ಅರವಿಂದ್ ಕಳೆದ ಮೂರೂ ತಿಂಗಳ ಹಿಂದೆ ಮನೆಯವರನ್ನ ನೋಡೋಕೆ ಇಂಡಿಯಾಗೆ ಬಂದಿದ್ದ. ಬಂದ ಹೊಸದರಲ್ಲಿ ಎಲ್ಲವೂ ಚೆನ್ನಾಗೆ ಇತ್ತು. ಮನೆಯಲ್ಲಿ ಎಲ್ಲರೂ ಸಂತೋಷವಾಗಿಯೇ ಇದ್ರೂ. ಒಂದಿನ ಮನೆಗೆ ಬಂದ 6 ವರ್ಷದ ಮಗ ಹಿಮಾಂಶು, ಅಪ್ಪನ ಜೊತೆ ಆಟ ಆಡ್ತಾ ಇದ್ದ. ಆದ್ರೆ ಹೀಗೆ ಆಟ ಆಡ್ತಿದ್ದ ಮಗನನ್ನು ಅರವಿಂದ್ ಕೊಂದೇ ಬಿಟ್ಟಿದ್ದ. ಕೊ.ಲೆಗೆ ಕಾರಣ ಏನು ಅಂತ ತಿಳಿದ್ರೆ ನೀವೂ ಬೆಚ್ಚಿಬೀಳ್ತೀರಾ.
#father #kill #son
Доступные форматы для скачивания:
Скачать видео mp4
-
Информация по загрузке: