Belagavi K!llers Case - ಲವರ್ ಗಾಗಿ ಗಂಡ ಫಿನಿಷ್ | ಸುಪಾರಿ ಕಿಲ್ಲರ್ಸ್ ಅರೆಸ್ಟ್ | ಕುಡಿಸಿ ಕಥೆ ಮುಗಿಸಿ ಕೇಡಿಗಳು
Автор: Mind It Media
Загружено: 2025-01-20
Просмотров: 103018
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಟ್ಟಿ ಆಳೂರು ಗ್ರಾಮದಲ್ಲಿ ಒಂದಲ್ಲ , ಎರಡಲ್ಲ, ಮೂರೂ ಗಂಡಸರು ಚೆನ್ನಾಗಿದ್ದು, ಅಚಾನಕ್ ಆಗಿ ಸ*ತ್ ಹೋಗ್ತಾರೆ... ಅವ್ರ್ ಕುಟುಂಬದವರು ಸಹಜ ಸಾ*ವು ಅಂತ ಎಲ್ಲರಿಗೂ ನಂಬಿಸಿ ಬಿಡ್ತಾರೆ. ಇವರ ಮಾತನ್ನೇ ನಂಬಿದ familya ಯವರು ಶ*ವಗಳನ್ನ ಸು*ಟ್ಟು ಹಾಕ್ ಬಿಡ್ತಾರೆ.. ಇನ್ನೇನು, ಎಲ್ಲ ಟೆನ್ಶನ್ ಮುಗಿತು, ಆರಾಮಾಗೆ ಜಾಲಿ ಜಾಲಿಯಾಗಿರ್ ಬಹುದು ಅಂತ ಹಂ*ತಕರು ಆರಾಮಾಗೆ ಇರ್ತಾರೆ.. ಆದ್ರೆ ಯಾವಾಗ ಬೆಳಗಾವಿಯ ಯಮಕನಮರಡಿ ಪೊಲೀಸರು, ಒಂದ್ ಕೇಸ್ ಗೆ ಸಂಬಂಧಪಟ್ಟಂತೆ, investigation ಸ್ಟಾರ್ಟ್ ಮಾಡೋಕೆ ಒಂದು ಹೆಂಗಸನ್ನ ಠಾಣೆಗೆ ಕರ್ಕೊಂಡು ಬರ್ತಾರೋ, ಒಂದೇ ಸಲ ೩ ಕೊ*ಲೆ ರಹಸ್ಯ ಬಯಲಾಗುತ್ತೆ... ಹಾಗಾದ್ರೆ, ಏನಿದು ಕೇಸ್? ೩ ಕೊ*ಲೆಗಳ ರಹಸ್ಯವೇನು? ಈ ಕೊ*ಲೆಗಳನ್ನ ಯಾರು ಮಾಡಿಸಿದ್ರು? ಕೊ*ಲೆ ಮಾಡುವಷ್ಟು ದ್ವೇಷ ಏನಿತ್ತು? ಹಾಗೆ ೩ ಕೊ*ಲೆ ಮಾಡಿಯೂ, ಖಾಕಿ ಕೈಗೆ ಸಿಗದೇ ಆರೋಪಿಗಳು ಹೇಗೆ ಬಚಾವ್ ಆಗಿದ್ರು? ಇದೆಲ್ಲದರ ಬಗ್ಗೆ ನಮ್ಮ್ ಇವತ್ತಿನ ವಿಡಿಯೋದಲ್ಲಿ ಹೇಳ್ತಿವಿ..
#belagavi #supari #killers
Доступные форматы для скачивания:
Скачать видео mp4
-
Информация по загрузке: