ಧಾರವಾಡ ಕೃಷಿ ಮೇಳ 2025/ಟಿಶ್ಯೂ ಕಲ್ಚರ್ ಬಾಳೆ ಕಬ್ಬಿನ ಗಿಡಗಳು/ಹಲಸು,ಏಲಕ್ಕಿ, ಕಲ್ಲಂಗಡಿ ಇತ್ಯಾದಿ ಗಿಡಗಳು
Автор: Neel Mind
Загружено: 2025-10-21
Просмотров: 4042
#dharwadkrishimela2025 #dharwad #hubli #kalaghatagi #yallapur #haveri #kodagu #kolar #mysore #mandya #bangaloor #bailhongal #udupi #kumta #chitradurgha #chikkamangalore #davangere #gokak #navalgund #gadag #bidar #badami #karwar #ankola #haliyal #dandeli #hospete #raichur #raibhag #ballari #bidar #bagalkot #vijayapura #Vijayanagar #nagamandala #bhagamangala #haveri
ಆತ್ಮೀಯ ವೀಕ್ಷಕರೇ ಧಾರವಾಡ ಕೃಷಿ ಮೇಳ 2025 23ನೇ ವಿಡಿಯೋ ಅನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.. ಇದು ಈ ವರ್ಷದ ಕೃಷಿ ಮೇಳದ ಕೊನೆಯ ವಿಡಿಯೋ ಆಗಿದ್ದು ಈ ವಿಡಿಯೋದಲ್ಲಿ ನಾನು ಧಾರವಾಡ ಕೃಷಿ ಮೇಳ 2025 ಕ್ಕೆ ಬಂದಂತಹ ವಿವಿಧ ಜಾತಿಯ ತೋಟಗಾರಿಕಾ ಬೆಳೆಗಳನ್ನ ತಮಗೆ ಪರಿಚಯಿಸುತ್ತಿದ್ದೇನೆ
ಹಾಗೂ ರೈತರ ಮತ್ತು ಮಾರಾಟ ಗಾರರ ಸಂಭಾಷಣೆಯನ್ನು ಸಹ ಈ ವಿಡಿಯೋ ಒಳಗೊಂಡಿದೆ..
ವಿಶೇಷವಾಗಿ ಟಿಷ್ಯೂ ಕಲ್ಚರ್ ನಿಂದ ಬೆಳೆಯುವಂತಹ ಬಾಳೆ ಗಿಡಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ ಹಾಗೆ ರೈತರು ಈ ಬಾಳೆ ಗಿಡಗಳನ್ನು ಯಾವ ರೀತಿಯ ಬೆಳೆಯಬೇಕು ಹಾಗೆ ಅವುಗಳ ಮೂಲಕ ಯಾವ ರೀತಿ ಲಾಭವನ್ನು ರೈತರು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋ ಒಳಗೊಂಡಿದೆ..
ಮಹಾರಾಷ್ಟ್ರದ ನಾಸಿಕ್ ಮೂಲದ ಕಂಪನಿ ಒಂದು ಬಾಳ ಸಸಿಗಳನ್ನು ಇಶ್ಶ್ಯೂ ಕಲ್ಚರಲ್ಲಿ ಬೆಳೆದು ಕೃಷಿ ಮೇಳದ ಒಂದು ಮಳೆಗೆಯಲ್ಲಿ ಮಾರಾಟಕ್ಕೆ ಹಾಗೂ ಪ್ರದರ್ಶನಕ್ಕೆ ಇಟ್ಟಿದ್ದು ಹಾಗೆ ಅವುಗಳ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡ್ತಾ ಇರೋದನ್ನ ಈ ವಿಡಿಯೋದಲ್ಲಿ ನೀವು ಕಾಣಬಹುದು.
ಹಾಗೆ ಅದರ ಪಕ್ಕದ ಮಳಿಗೆಯಲ್ಲಿ ಟಿಶ್ಯೂ ಕಲ್ಚರ್ ನಲ್ಲಿ ಬೆಳೆಯಲಾದ ಕಲ್ಲಂಗಡಿ ಸಸಿಗಳನ್ನು ಮಾರಾಟಕ್ಕೆ ಹಾಗೂ ಪ್ರದರ್ಶನಕ್ಕೆ ಇಟ್ಟಿದ್ದರು ಉತ್ತಮ ಗುಣಮಟ್ಟದ ರೋಗರು ಯೋಜನೆ ಕಡಿಮೆ ಇರುವಂತ ಈ ಸಸ್ಯಗಳನ್ನ ರೈತರು ಕೊಂಡು ಹೋಗ್ತಾ ಇರೋದನ್ನ ನೀವು ಕಾಣಬಹುದು...
ಇಂಥ ಮಾಹಿತಿಗಳು ರೈತರಿಗೆ ಉಪಯುಕ್ತ...
ಏಲಕ್ಕಿ ಹಲಸು ಕಬ್ಬು ಹೀಗೆ ಹತ್ತು ಹಲವು ಜಾತಿಯ ಗಿಡಗಳ ಮಾಹಿತಿಯನ್ನ ಈ ವಿಡಿಯೋದಲ್ಲಿ ಮೇಳದವರು ನೀಡಿರುವುದನ್ನು ನೀವು ಕಾಣಬಹುದು
ಇದು ಈ ವರ್ಷದ ಕೃಷಿ ಮೇಳದ ಕೊನೆಯ ವಿಡಿಯೋ ವಾಗಿದ್ದು ಹಿಂದಿನ ವಿಡಿಯೋಗಳಿಗೆ ನೀಡಿದ ಪ್ರೋತ್ಸಾಹ ಬೆಂಬಲವನ್ನ ಈ ವಿಡಿಯೋವನ್ನು ನೀಡಿರಿ.. ಹಾಗೆ ಈ ವಿಡಿಯೋವನ್ನು ಅಗತ್ರುವ ರೈತರಿಗೆ ತಲುಪಿಸಬೇಕಾಗಿ ತಮ್ಮಲ್ಲಿ ವಿನಂತಿ
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ #like #share #subscribe ಮಾಡಿ ಎಂದು ಹೇಳುತ್ತಾ
ಈ ವಿಡಿಯೋವನ್ನ ಆದಷ್ಟು ಅಗತ್ಯ ಇರುವ ರೈತರಿಗೆ #share ಮಾಡಿ
ಇಲ್ಲಿಗೆ ಈ ವರ್ಷದ ಕೃಷಿ ಮೇಳದ ವಿಡಿಯೋ ಸರಣಿ ಮುಗಿಯುತ್ತದೆ
ಧನ್ಯವಾದಗಳು ಮತ್ತೆ ಮುಂದಿನ ವಿಡಿಯೋದಲ್ಲಿ ಸಿಗೋಣ 🙏🙏🙏
Доступные форматы для скачивания:
Скачать видео mp4
-
Информация по загрузке: