ಮಡ್ಡಿ ಭೂಮಿನ ಬಂಗಾರದ ಕಡ್ಡಿ ಮಾಡಿದೆ | ಸಾವಯವ ಕೃಷಿಯಲ್ಲಿ ಸಕ್ಸಸ್ ಪಡೆದ ರೈತ | organic farming | fruit farming
Автор: Rangu Kasturi - Farming in Kannada
Загружено: 2023-12-31
Просмотров: 48058
ಮಡ್ಡಿ ಭೂಮಿನ ಬಂಗಾರದ ಕಡ್ಡಿ ಮಾಡಿದೆ | ಸಾವಯವ ಕೃಷಿಯಲ್ಲಿ ಸಕ್ಸಸ್ ಪಡೆದ ರೈತ | organic farming | fruit farming
ಸಮಗ್ರ ಸಾವಯವ ಕೃಷಿ ಪದ್ಧತಿ
ಸಾವಯವ ಕೃಷಿ ಯಲ್ಲಿ ಮಾವು, ನಿಂಬೆ, ತೆಂಗು, ಸಪೋಟ ಇತ್ಯಾದಿ ಹಣ್ಣಿನ ಬೆಳೆಗಳು
ಅರಣ್ಯ ಬೆಳೆಗಳಾದ ರಕ್ತ ಚಂದನ, ಕೆಂಪು ಸಾಗುವಾನಿ
ಮನೆಗೆ ಸಾವಯವದಲ್ಲಿ ಪುಂಡಿ ಸೊಪ್ಪು, ಮೆಂತೆ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು, ಕೊತ್ತುಂಬರಿ ಇತ್ಯಾದಿ ಬೆಳೆಗಳನ್ನು ಬೆಳೆಯಲು
ಸಂಪೂರ್ಣ ಸಾವಯವದಲ್ಲಿ ಜೀವಾಮೃತ, ಗೋ ಕೃಪಾಮೃತ ಜಲ, owdc, ಏರೇಜಲ, ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಹುಳಿ ಮಜ್ಜಿಗೆ, ಹೀಗೆ ಹಲವಾರು ಸಾವಯವ ಗೊಬ್ಬರ ಮತ್ತು ಔಷಧಿಗಳನ್ನು ತಯಾರಿಸಿಕೊಂಡು ಬಳಸಿಕೊಂಡು ಉತ್ತಮವಾದ ತೋಟವನ್ನು ನಿರ್ಮಿಸಿದ್ದಾರೆ
#rangukasturi #organicfarming #fruitfarming #mangocultivation #lemonfarming #jivamrut #gokrupa #owdc #buttermilk #cowdungcompost #vermicompist #farminginkannada
ಹೆಚ್ಚಿನ ಮಾಹಿತಿಗಾಗಿ :-
----------------------------
ಸಂತೋಷ್ ಕುಮಾರ್ ಕೇಶು ರಾವ್ ಚೌಹಾಣ್
ಖಣದಾಳ ಗ್ರಾಮ
ತಾ. ಜಿ. ಕಲಬುರ್ಗಿ
ಮೊ. 9986060883
Доступные форматы для скачивания:
Скачать видео mp4
-
Информация по загрузке: