Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಸಾವಯವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ | pure turmeric pouder & organic jaggery | desi vegetables farming

Автор: Rangu Kasturi - Farming in Kannada

Загружено: 2025-12-28

Просмотров: 5447

Описание:

ಈ ಮೆಲಿನ ವೀಡಿಯೋದಲ್ಲಿ ವಿಜಯಪುರ ಜಿಲ್ಲೆಯ ಆಲಮೇಲದ ಸಾವಯವ ಕೃಷಿಕ ಸುನಿಲ್ ಈಶ್ವರ್ ನಾರಾಯಣ್ಕರ್ ರವರು ವಿಶೇಷ ರೀತಿಯಲ್ಲಿ ಹಸುವಿನ ಸೆಗಣಿ ಮತ್ತು ಗೋಕೃಪಾಮೃತ ಬಳಸಿ ಸಂಪೂರ್ಣ ಸಾವಯವದಲ್ಲಿ ಕಬ್ಬು ಬೆಳೆಯುತ್ತಾರೆ ಸಾಲುಗಳ ಅಂತರ ಜಾಸ್ತಿ ಮಾಡಿಕೊಂಡು ಅದರ ಮದ್ಯದಲ್ಲಿ ಮನೆಗೆ ಬೇಕಾದ ಎಲ್ಲ ರೀತಿಯ ತರಕಾರಿ ಬೆಳೆಯುತ್ತಾರೆ
ಹಾಗೆ ನಾಟಿ ಬಾಳೆ ಬೆಳೆದು ಅದರಲ್ಲಿ ಬೆಳ್ಳುಳ್ಳಿ ಈರುಳ್ಳಿ ಹೂವು ತರಕಾರಿ ಮಿಶ್ರ ಬೇಸಾಯ ಮಾಡುತ್ತಿದ್ದಾರೆ.
ಸಾವಯವದಲ್ಲಿ ಅರಿಶಿಣ ಬೆಳೆದು ಅದನ್ನ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಾರೆ.
ತಾವು ಬೆಳೆದ ಕಬ್ಬು ಫ್ಯಾಕ್ಟರಿಗೆ ಮಾರಾಟ ಮಾಡದೆ ಸ್ವತಹ ಬೆಲ್ಲದ ಗಾಣ ನಿರ್ಮಿಸಿ ವರ್ಷಪೂರ್ತಿ ಸಾವಯವ ಬೆಲ್ಲದ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಇವರು ತುಪ್ಪದ ಬೆಲ್ಲ, ಶುಂಠಿ ಬೆಲ್ಲ, ಅಶ್ವಗಂಧ ಬೆಲ್ಲ, ಪುಡಿ ಬೆಲ್ಲ ಮತ್ತು ಬೆಲ್ಲದ ಪಾಕ ತಯಾರಿಸುತ್ತಾರೆ.
ಜೊತೆಗೆ ಮಕ್ಕಳಿಗೆ ಇಷ್ಟವಾಗುವ ತುಪ್ಪ, ಶುಂಠಿ, ಸೋಂಪು, ಯಾಲಕ್ಕಿ, ಸೇರಿಸಿ ಆಕರ್ಷಕವಾದ ಆರೋಗ್ಯಕರ ಬೆಲ್ಲದ ಕ್ಯಾಂಡಿ ತಯಾರಿಸುತ್ತಾರೆ....!

===============

Facebook ➤ https://www.facebook.com/profile.php?...
Instagram ➤   / rangukasturi  

You tube ➤    / @rangukasturi  

===============

➤ ➤ ಹೆಚ್ಚಿನ ಮಾಹಿತಿಗಾಗಿ ➤ ➤

ಸುನೀಲ್ ಈಶ್ವರ್ ನಾರಾಯಣ್ಕರ್
ಆಲಮೇಲ
ಜಿ. ವಿಜಯಪುರ
ಮೊ. 80738 68097

===============

ಸಾವಯವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ | pure turmeric pouder & organic jaggery | desi vegetables farming

===============

#rangukasturi #pureturmericpowder #organicturmeric #organicjaggery #desi vegetables #vegetablefarming #jaggery #turmeric #agriculture #organic #farming #soil #farm

ಸಾವಯವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ | pure turmeric pouder & organic jaggery | desi vegetables farming

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ರೈತ ದಂಪತಿಗಳ ಸಾವಯವ ಕೃಷಿ ಆಸಕ್ತಿ | organic farming benefits in kannada | organic iquid fertilizers

EP-01 ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಿದ ರೈತನ ಸಂದರ್ಶನ. || Dairy farming information

ವಿಶ್ವದ ಆರ್ಥಿಕತೆಯಲ್ಲಿ ಭಾರತ ಘರ್ಜನೆ, ಬಲಿಷ್ಠ ಜಪಾನ್‌ ಹಿಂದಿಕ್ಕಿದ ಇಂಡಿಯಾ, 4ನೇ ಸ್ಥಾನಕ್ಕೆ ಜಿಗಿತ | GDP

Путин объявил о победе / Конец спецоперации / Судьба оккупированных земель / Итоги 2025

ಗೋ ಉತ್ಪನ್ನಗಳು ಮತ್ತು ದೇಸಿ ಬೀಜಗಳು | desi cow products in goshala | desi native seeds in kannada

ಮಂಡ್ಯ ಆಲೆಮನೆ ಬೆಲ್ಲ ತಯಾರಿಕ ವಿಧಾನ , Mandya Alemane | Jaggery (Bella) Making Process .

5000₹ Business Class ಟಿಕೆಟ್💫Amazing Journey from Riyadh to Dammam | Exploring Al-Khobar

2026 ರ  ಗವಿಸಿದ್ದೇಶ್ವರ ಜಾತ್ರೆಯ ದಾಸೋಹದ ತಯಾರಿ ಹೇಗಿದೆ ಈ ವರ್ಷ|2026 koppala gavisiddeswara jatre

ದೇಸಿ ತರಕಾರಿಗಳ ಸಾವಯವ ಕೈತೋಟ | organic vegetable garden | home garden in kannada | kitchen garden

ಸಿಟ್ಟಿಗೆದ್ದ ಜಮೀರ್‌! ಬೆಚ್ಚಿಬಿದ್ದ ಸಿದ್ದರಾಮಯ್ಯ..! | CM Siddaramaiah Vs Kerala CM | Zameer Ahmed Khan

10HP Power Weederಗೆ Turbo Air Filter? 😱 ಮೊದಲ ಬಾರಿಗೆ ಲೈವ್ ಡೆಮೋ! #kissanconnect 10HP BACKROTARY

ಸಮಗ್ರ ಸಾವಯವ ಕೃಷಿಯಲ್ಲಿ ದಂಪತಿಗಳ ಸಾಧನೆ | integrated farming | organic fertilizer in kannada

ಜೇವರ್ಗಿ ರೈತನ ಅಧ್ಬುತ ಔಷಧಿಗಳ ಭಂಡಾರ | organic fertilizer in kannada | bio pesticides & bio insecticides

ಸಾವಯವ ಕೃಷಿಕನ ಗೊಬ್ಬರದ ಕಾರ್ಖಾನೆ | organic fertilizer kannada | organic manure | liqid fertilizer

ಗೋ ಆಧಾರಿತ ಕೃಷಿ ಬಿತ್ತಿದ್ದೆಲ್ಲ ಬಂಗಾರ | cow based organic farming | cow dung manure & gokrupa amrutam

ಭಾರತದಿಂದ ಓಡಿ ಹೋದ ಬಾಂಗ್ಲಾ ಅಧಿಕಾರಿಗಳು | ಬಾಂಗ್ಲಾ ನೆಲಕ್ಕೆ ಬಂದಿಳಿದ ಪಾಕ್‌ ಹಡಗು | #banglanewslive

ಅತೀ ಕಡಿಮೆ ದರದಲ್ಲಿ ಅಡ್ಡ ಬೋರ್ವೆಲ್ ||ಶಾಶ್ವತ ನೀರಾವರಿ ಯೋಜನೆಗೆ ಈ ಉಪಾಯವನ್ನು ಕಂಡುಕೊಳ್ಳಿ ||

4 ಆಕಳು ಸಾಕಿ 25 ಬಗೆಯ ಗೋ ಉತ್ಪನ್ನಗಳ ತಯಾರಿ | cow dung products | desi cow farming kannada | gomutra ark

ಫ್ಯಾಷನ್ ಹೊಟ್ಟೆ ತುಂಬಿಸಲ್ಲ ಸರ್ Best Organic Farming in Kannada 11 acre agriculture Karnataka #kannada

ಅರಿಶಿಣ ಬೇಸಾಯದಲ್ಲಿ ಎಕರೆಗೆ ಎಷ್ಟು ಖರ್ಚು..?| Vistara Krishi | Turmeric Cultivation Method In Kannada

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]