Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ವಿಶ್ವದ ವಿಶೇಷ ಪ್ರಶಸ್ತಿ ಪಡೆದ ಕರ್ನಾಟಕದ ಸ್ವಸಹಾಯ ಸಂಘ | equator prize 2025 vinner womens self help group

Автор: Rangu Kasturi - Farming in Kannada

Загружено: 2025-10-01

Просмотров: 684

Описание:

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಒಂದು ಪುಟ್ಟ ಗ್ರಾಮ ತೀರ್ಥ ಎಂಬ ಹಳ್ಳಿಯ ಮಹಿಳೆಯರು 14 ಜನ ಸೇರಿಕೊಂಡು ನಿರ್ಮಿಸಿದ ಬೀಬಿ ಫಾತೀಮಾ ಸ್ವಸಹಾಯ ಸಂಘ ಇಂದು ಕರ್ನಾಟಕದ ಹೆಮ್ಮೆಯ ಸಂಘವಾಗಿ ಬೆಳೆದಿದೆ
UNDP Equator prize 2025 ವಿಶ್ವದ ವಿಶೇಷ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ನಮ್ಮ ಕರ್ನಾಟಕದ ಹೆಮ್ಮೆಯ ಮಹಿಳಾ ಸಂಘವಾಗಿದೆ
ಈ ಸಂಘವು ಸಹಜ ಸಮೃದ್ಧ ಎಂಬ NGO ಸಹಕಾರದೊಂದಿಗೆ ಮೊದಲಿಗೆ ಗ್ರಾಮದ ಮನೆ ಮನೆಗೆ ಹಿತ್ತಲಲ್ಲಿ ಕೈತೋಟ ನಿರ್ಮಿಸುವ ಮೂಲಕ ಪ್ರತಿಯೊಬ್ಬರೂ ತರಕಾರಿ ಬೆಳೆದು ತಾವು ತಿಂದು ಮಾರಾಟ ಮಾಡಲು ಸಹಾಯ ಮಾಡಿದೆ
ನಂತರ ಸಿರಿಧನ್ಯಗಳಿಗೆ ಒತ್ತು ಕೊಟ್ಟ ರೈತರ ಮನವೊಲಿಸಿ ಬೀಜಗಳ ವಿತರಣೆ ಮಾಡಿ ಹಲವಾರು ಏಕರೆಗಳಲ್ಲಿ ಸಿರಿಧಾನ್ಯಗಳ ಬೆಳೆಯಲು ಪ್ರೋತ್ಸಾಹ ನೀಡಿದೆ
ರೈತರು ಬೆಳೆದಂತಹ ಧಾನ್ಯಗಳನ್ನು ತಾವೇ ಖರೀದಿಸಿ ವಿಶೇಷ ಯಂತ್ರಗಳ ಮೂಲಕ ಅವುಗಳನ್ನ ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಕೂಡ ಮಾಡುತ್ತಾರೆ
ವಿಶೇಷವಾಗಿ ಸಿರಿಧಾನ್ಯಗಳ ರೊಟ್ಟಿ, ಶಾವಿಗೆ, ಚಕ್ಕುಲಿ, ಪೌಷ್ಟಿಕಾಂಶದ ಹಿಟ್ಟು, ಸಿರಿಧಾನ್ಯ ದೋಸೆ ಹಿಟ್ಟು ಹೀಗೆ ಹಲವಾರು ಬಗೆಯ ಪದಾರ್ಥಗಳನ್ನು ತಯಾರಿಸಿ ದೇವಧನ್ಯ ರೈತ ಉತ್ಪಾದಕರ ಕಂಪನಿ ಮೂಲಕ ಮಾರಾಟ ಮಾಡುತ್ತಿದ್ದಾರೆ
ಅಷ್ಟೇ ಅಲ್ಲದೆ 365 ಬಗೆಯ ನಶಿಸಿ ಹೋಗುತ್ತಿರುವ ಬೀಜಗಳನ್ನ ಸಂಗ್ರಹಿಸಿ ದೇಸಿ ಬೀಜ ಬ್ಯಾಂಕ್ ನಿರ್ಮಿಸಿ ರೈತರಿಗೆ ಸ್ಥಳೀಯ ದೇಸಿ ಬೀಜಗಳನ್ನು ವಿತರಣೆ ಮಾಡುತ್ತಿದ್ದಾರೆ
ಜೊತೆಗೆ ಹಲವಾರು ಮೇಳ ಮತ್ತು ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಗಳ ಊಟ ತಯಾರಿಸಿ ಜನರಿಗೆ ಆರೋಗ್ಯಕರ ಊಟ ನೀಡುವಲ್ಲಿ ಜನಪ್ರಿಯರಾಗಿದ್ದಾರೆ
ಇವರ ಈ ಅಧ್ಬುತ ಕಾರ್ಯಕ್ಕೆ ವಿಶ್ವ ಪ್ರಶಸ್ತಿ ದೊರಕಿದ್ದು ನಮ್ಮ ಕರ್ನಾಟಕದ ಹೆಮ್ಮೆಯ ಸಂಗತಿ ಇಂತಹ ವಿಶೇಷ ಮಹಿಳಾಮಣಿಗಳನ್ನ ಭೇಟಿಯಾಗಿದ್ದು ರಂಗು ಕಸ್ತೂರಿ ಚಾನಲ್ ನ ಭಾಗ್ಯ ಅಂತ ಭಾವಿಸುತ್ತೇನೆ....!

===============

Facebook ➤ https://www.facebook.com/profile.php?...
Instagram ➤   / rangukasturi  

You tube ➤    / @rangukasturi  

===============

➤ ➤ ಹೆಚ್ಚಿನ ಮಾಹಿತಿಗಾಗಿ ➤ ➤

ಬೀಬಿ ಫಾತೀಮಾ ಸ್ವಸಹಾಯ ಸಂಘ
ತೀರ್ಥ ಗ್ರಾಮ
ತಾ. ಕುಂದಗೋಳ
ಜಿ. ಧಾರವಾಡ
ಮೊ. 6364374058

===============

ವಿಶ್ವದ ವಿಶೇಷ ಪ್ರಶಸ್ತಿ ಪಡೆದ ಕರ್ನಾಟಕದ ಸ್ವಸಹಾಯ ಸಂಘ | equator prize 2025 vinner womens self help group

===============

#rangukasturi #equatorprize #equatoraward #womensgrup #selphelpgrup #equatorprizevinner #equatorprize2025 #women #2025 #agriculture #farming

ವಿಶ್ವದ ವಿಶೇಷ ಪ್ರಶಸ್ತಿ ಪಡೆದ ಕರ್ನಾಟಕದ ಸ್ವಸಹಾಯ ಸಂಘ | equator prize 2025 vinner womens self help group

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

"8 ಲಕ್ಷ ರೂ ಪ್ರತಿ ತಿಂಗಳು ಹಳ್ಳಿ ತುಪ್ಪದಿಂದ! ತುಮಕೂರಿನ ದಂಪತಿ Success Story-Milgan Ghee-Kalamadhyama

ಈಗ ನಾನು ನನ್ನ ಮಕ್ಕಳನ್ನು ಓದಿಸಿ, ಸೈಟ್ ತಗೊಂಡು ಮನೆ ಕಟ್ಟಿಸುತ್ತಿದ್ದೇನೆ!!Akshayakalpa ||Part-18

ಈಗ ನಾನು ನನ್ನ ಮಕ್ಕಳನ್ನು ಓದಿಸಿ, ಸೈಟ್ ತಗೊಂಡು ಮನೆ ಕಟ್ಟಿಸುತ್ತಿದ್ದೇನೆ!!Akshayakalpa ||Part-18

ಅತೀ ಕಮ್ಮಿ ಬೆಲೆಗೆ ಹಿಟ್ಟಿನ ಗಿರಣಿ, ಮನೆಯಲ್ಲೇ ಎಲ್ಲಾ ಹಿಟ್ಟು ರೆಡಿ 🔥 KarStar Flour Mill Making machine

ಅತೀ ಕಮ್ಮಿ ಬೆಲೆಗೆ ಹಿಟ್ಟಿನ ಗಿರಣಿ, ಮನೆಯಲ್ಲೇ ಎಲ್ಲಾ ಹಿಟ್ಟು ರೆಡಿ 🔥 KarStar Flour Mill Making machine

ಒಂದು ಕುಟುಂಬ ಎರಡು ಹಸು ಸಾಕಿದರೆ ತಿಂಗಳಿಗೆ ಲಕ್ಷ ದುಡಿಯಬಹುದು!!part-2

ಒಂದು ಕುಟುಂಬ ಎರಡು ಹಸು ಸಾಕಿದರೆ ತಿಂಗಳಿಗೆ ಲಕ್ಷ ದುಡಿಯಬಹುದು!!part-2

India Sweet House ಅವರು Sweets ಮಾರಿ ಎಷ್ಟು ದುಡ್ಡು ಮಾಡುತ್ತಾರೆ? | Ft. Vishwanath V, Shwetha Rajashekar

India Sweet House ಅವರು Sweets ಮಾರಿ ಎಷ್ಟು ದುಡ್ಡು ಮಾಡುತ್ತಾರೆ? | Ft. Vishwanath V, Shwetha Rajashekar

365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets

365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets

"ಕೃಷಿ ಎನ್ನೋದು ಬರಿ ಹಣವಲ್ಲ ಆರ್ಥಿಕ ಆರೋಗ್ಯ ಮತ್ತು ಆಧ್ಯಾತ್ಮಿಕ, ಎಲ್ಲವನ್ನು ಹೊಂದಿದೆ"||SandalWood Farm||

ಬಿಸಿಲು ನಾಡ ಮನೆಯ ಹಸಿರು ಸಂಪತ್ತು | organic terrace garden in kannada | home garden benefits #gardening

ಬಿಸಿಲು ನಾಡ ಮನೆಯ ಹಸಿರು ಸಂಪತ್ತು | organic terrace garden in kannada | home garden benefits #gardening

ಬಂತು ನೋಡಿ ಹೊಸ ಬೈಕ್ ಟ್ರ್ಯಾಕ್ಟರ್ | Bike Trolley Tractor for farming agriculture in Karnataka #kannada

ಬಂತು ನೋಡಿ ಹೊಸ ಬೈಕ್ ಟ್ರ್ಯಾಕ್ಟರ್ | Bike Trolley Tractor for farming agriculture in Karnataka #kannada

Epic Mechanism | Peanut Oil Extraction with Single Tire Stone Grinder ⚙️🥜

Epic Mechanism | Peanut Oil Extraction with Single Tire Stone Grinder ⚙️🥜

ರೈತರು 10 ಸಾವಿರ ಬಂಡವಾಳ ಸಾಕು ಹಳ್ಳಿಯಲ್ಲಿ ತಿಂಗಳಿಗೆ 40 ಸಾವಿರ ದುಡಿಮೆ incubutor ಖರೀದಿಸಿ ಮೊಟ್ಟೆಯಿಂದ ಮರಿ ಮಾಡಿ

ರೈತರು 10 ಸಾವಿರ ಬಂಡವಾಳ ಸಾಕು ಹಳ್ಳಿಯಲ್ಲಿ ತಿಂಗಳಿಗೆ 40 ಸಾವಿರ ದುಡಿಮೆ incubutor ಖರೀದಿಸಿ ಮೊಟ್ಟೆಯಿಂದ ಮರಿ ಮಾಡಿ

ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇಕೆ ಡಿಕೆ ಸುರೇಶ್? | Party Rounds | DK Suresh Meets Siddaramaoiah

ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇಕೆ ಡಿಕೆ ಸುರೇಶ್? | Party Rounds | DK Suresh Meets Siddaramaoiah

ಡಿಕೆಶಿ ಬಣದ ವಿರುದ್ಧ ನೇರಾನೇರ ತೊಡೆ ತಟ್ಟಿದ CM Siddaramaiah | Suvarna News Hour | Karnataka Congress

ಡಿಕೆಶಿ ಬಣದ ವಿರುದ್ಧ ನೇರಾನೇರ ತೊಡೆ ತಟ್ಟಿದ CM Siddaramaiah | Suvarna News Hour | Karnataka Congress

ನಿಂಬೆಹಣ್ಣಿಂದ ವರ್ಷಕ್ಕ 1 ಕೋಟಿ ಲಾಭ | lemon farming | Nandi Tv Karnataka | EPS 3rd

ನಿಂಬೆಹಣ್ಣಿಂದ ವರ್ಷಕ್ಕ 1 ಕೋಟಿ ಲಾಭ | lemon farming | Nandi Tv Karnataka | EPS 3rd

ಲೀಟರ್ ಎಣ್ಣೆ ಖರ್ಚು 390 ಆದ್ರೆ 150 ಕ್ಕೆ ಹೇಗೆ ಸಿಗತ್ತೆ | Woodpressed oil extraction machine Bangalore

ಲೀಟರ್ ಎಣ್ಣೆ ಖರ್ಚು 390 ಆದ್ರೆ 150 ಕ್ಕೆ ಹೇಗೆ ಸಿಗತ್ತೆ | Woodpressed oil extraction machine Bangalore

ಒಂದು ಜೇಡ, 1 ಲಕ್ಷ ಕೀಟಗಳನ್ನು  ಹತೋಟಿಗೆ ತರುತ್ತದೆ

ಒಂದು ಜೇಡ, 1 ಲಕ್ಷ ಕೀಟಗಳನ್ನು ಹತೋಟಿಗೆ ತರುತ್ತದೆ

100% ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ತಲೆ ಮಾಂಸದ ಸಾರು | Tale Kaalu Sambar | ಚನ್ನಪಟ್ಟಣ | @raghus_kitchen

100% ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿ ತಲೆ ಮಾಂಸದ ಸಾರು | Tale Kaalu Sambar | ಚನ್ನಪಟ್ಟಣ | @raghus_kitchen

ತೊಗರಿಯಲ್ಲಿ ಅಂತರ ಬೆಳೆಯಾಗಿ ಸಜ್ಜೆ | intercropping of pearal millet with red gram | multi crop farming

ತೊಗರಿಯಲ್ಲಿ ಅಂತರ ಬೆಳೆಯಾಗಿ ಸಜ್ಜೆ | intercropping of pearal millet with red gram | multi crop farming

ಪ್ರಿಯಾಂಕ್‌ ಖರ್ಗೆ ದೊಡ್ಡ ಶಾಕ್‌..! ಗಾಂಧಿ ಕುಟುಂಬಕ್ಕೆ ಡಿಕೆಶಿಯಿಂದ ಏಟು..! CM Siddaramaiah | DK Shivakumar

ಪ್ರಿಯಾಂಕ್‌ ಖರ್ಗೆ ದೊಡ್ಡ ಶಾಕ್‌..! ಗಾಂಧಿ ಕುಟುಂಬಕ್ಕೆ ಡಿಕೆಶಿಯಿಂದ ಏಟು..! CM Siddaramaiah | DK Shivakumar

ಒಂದು ಗ್ಯಾಸ್ ಬಳಸುವ ಬದಲು ಸೌದೆ ಒಲೆ ಬಳಸಿ  ಬರಿ 200ರೂಲ್ಲಿ ತಿಂಗಳ ಅಡುಗೆ ಮಾಡಿ ಆರೋಗ್ಯಕರವಾಗಿ

ಒಂದು ಗ್ಯಾಸ್ ಬಳಸುವ ಬದಲು ಸೌದೆ ಒಲೆ ಬಳಸಿ ಬರಿ 200ರೂಲ್ಲಿ ತಿಂಗಳ ಅಡುಗೆ ಮಾಡಿ ಆರೋಗ್ಯಕರವಾಗಿ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]