ಪ್ರಕೃತಿ ಚಿಕಿತ್ಸೆ ದಿನಾಚರಣೆಯಲ್ಲಿ ಡಾ. ಗಂಗಾಧರ ವರ್ಮ ಬಿ.ಆರ್. ಉಪನ್ಯಾಸ | ಭಾಗ-1
Автор: SS Nature Cure
Загружено: 2025-12-05
Просмотров: 111
ಮಂಡ್ಯದಲ್ಲಿ ನವೆಂಬರ್ 16, 2025ರಂದು ʻಸಹಜ ಆರೋಗ್ಯ ಸಮ್ಮಿಲನʼ ಕಾರ್ಯಕ್ರಮದ ಅಂಗವಾಗಿ ನಡೆದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ, ಸ್ವಯಂಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಶನ್ ಉದ್ಘಾಟನೆ, ಮೊದಲ ವರ್ಷದ ʻಗಾಂಧಿ ಸ್ವಯಂಸ್ವಾಸ್ಥ್ಯ ಪುರಸ್ಕಾರ-2025ʼ ಪ್ರದಾನ ಹಾಗೂ ಪ್ರಕೃತಿ ಚಿಕಿತ್ಸೆ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ನ್ಯಾಚುರೋಪತಿ ತಜ್ಞ ವೈದ್ಯರು ಹಾಗೂ ಚಿತ್ರದುರ್ಗ ಜಿಲ್ಲಾಸ್ಪತ್ರೆ ಆಯುಷ್ ವಿಭಾಗದ ತಜ್ಞ ವೈದ್ಯಾಧಿಕಾರಿಗಳಾದ ಡಾ. ಗಂಗಾಧರ ವರ್ಮ ಬಿ.ಆರ್. ಅವರು ದಿನಾಚರಣೆ ಉದ್ಘಾಟಿಸಿ ಪ್ರಕೃತಿ ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಾಲಿಕೆ-1
@positivethammaiah @paalane.dakohalli #naturecure #naturopathy #healthtips #helthyfood #healthylifestyle
Доступные форматы для скачивания:
Скачать видео mp4
-
Информация по загрузке: