ಒಳ್ಳೆದು ಮಾಡೋಕೆ ಹೋದೆ...ಕೇಸ್ ಹಾಕಿದ್ರು!? Swathi | Tharesh | HariKathe | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2025-07-01
Просмотров: 1200470
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ.
ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ದಂಪತಿಗಳಾದ ಸ್ವಾತಿ ಹಾಗೂ ತಾರೇಶ್ ಭಾಗವಹಿಸಿದ್ದಾರೆ.ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಕಷ್ಟ-ಸುಖಗಳನ್ನ ನಮ್ಮ ಈ ‘ಹರಿಕಥೆ’ ಕಾರ್ಯಕ್ರಮದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
Harikathe, hosted by senior journalist Harish Nagaraju on the Newso Newsu channel, is a unique podcast where Sandalwood stars and achievers share the ups and downs of their journeys.
In this special episode, social media’s adorable couple Swathi and Tharesh reveal their real life love story - from a pink dress, a passport photo, and a bus stand to the struggles and simple moments that made their bond stronger.
They share how they left home for love, wandered streets for work, and even faced a case while trying to do good. Watch this heartwarming story only on Harikathe with Harish Nagaraju, exclusively on Newso Newsu.
#harishnagaraju #newsonewsu #harikathe #podcast #swathigowda #tharesha #couplegoal #husbandwife #lovemarriage #kannadathi #kannadareels #kannadashorts #kannadaviralnews #viralreels #kannadapodcast #kannadayoutuber #bangalorebloggers #mysorediaries #relationshipgoals #kannadacontentcreator #onlyonnewsonewsu #entertainment #kannada #lovestory @HarishNagaraju_Official
Доступные форматы для скачивания:
Скачать видео mp4
-
Информация по загрузке: