|| ಮಕ್ಕಳ ಆರೋಗ್ಯ ಮತ್ತು ಬುದ್ಧಿಶಕ್ತಿಗೆ ಪೂರಕ ಒಂದೆಲಗ ಸಾಲಾಡ್ || Ondelaga Special Salad||
Автор: VISHISHTA RUCHI
Загружено: 2025-09-30
Просмотров: 535
ನಮಸ್ಕಾರ,
ಈ ಸಂಚಿಕೆಯಲ್ಲಿ ಒಂದೆಲಗ ಅಥವಾ ಬ್ರಾಹ್ಮಿ ಸೊಪ್ಪಿನಿಂದ ಮಾಡಲಾಗುವ ಕೋಸಂಬರಿಯನ್ನು ಮಾಡಿ ತೋರಿಸಲಾಗಿದೆ.
ಒಂದೆಲಗ ಮಕ್ಕಳ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಲಾಭದಾಯಕ, ಮಕ್ಕಳಿಗೆ ಇದನ್ನು ನಿಯಮಿತವಾಗಿ ನೀಡುತ್ತಾ ಬರುವುದರಿಂದ ಅವರ ಬುದ್ದಿ ಚುರುಕಾಗುತ್ತದೆ, ನೆನಪಿನ ಶಕ್ತಿ ಹೆಚ್ಚಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
ಸಂಧಿವಾತ ಸಮಸ್ಯೆಗೂ ಈ ಒಂದೆಲಗ ಒಳ್ಳೆಯದು.
ದಯವಿಟ್ಟು ನಮ್ಮ ವಿಶಿಷ್ಟ ರುಚಿ ವಾಹಿನಿಯನ್ನು subscribe ಮಾಡಿಕೊಂಡು, ನಮ್ಮ ವಿಡಿಯೋಗಳನ್ನು ನೋಡುತ್ತಾ ಬೆಂಬಲಿಸಿ.
ಧನ್ಯವಾದಗಳು.
Please don't forget to subscribe to VISHISHTA RUCHI
#food #cookinghacks #recipe #cooking #foodmedicine #foodiechronicles #spinach #spinachsalad #bramhispinach #ondelagasalad #saladforchildren #saladrecipe #saladforweightloss #saladforkids #salad #ayurveda #medicinalplants #medicinal_plants #bramhi #bramhisalad
Доступные форматы для скачивания:
Скачать видео mp4
-
Информация по загрузке: