Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕಾಬುಲ್ ಕಡಲೆ ಉಸ್ಲಿ ಮತ್ತು ಪಂಚಕಜ್ಜಾಯ ಮಾಡುವ ವಿಧಾನ | channa usli (sundal) & panchakajjaya (sweet) recipes

Автор: Vishnu's Kitchen

Загружено: 2023-09-17

Просмотров: 14810

Описание:

ಕಾಬುಲ್ ಕಡಲೆ ಉಸ್ಲಿ ಮಾಡುವ ವಿಧಾನ
Ingredients for channa usli (sundal)

ಕಾಬುಲ್ ಕಡಲೆ / Kabul channa - 500 grams
ಉಪ್ಪು ರುಚಿಗೆ ತಕ್ಕಷ್ಟು / Salt - as per requirement
ಎಣ್ಣೆ / Oil - 2 tbsp
ಸಾಸಿವೆ / Mustard seeds - 1 tsp
ಹಚ್ಚಿದ ಹಸಿಮೆಣಸಿನಕಾಯಿ / Chopped green chillies - 6
ತುರಿದ ಶುಂಠಿ ಸ್ವಲ್ಪ / Grated ginger - little
ಕರಿಬೇವು 2 ಎಸಳು / Curry leaves - 2 strip
ಸಕ್ಕರೆ / Sugar - 1/2 tsp
ಕಾಯಿತುರಿ / Grated coconut - 1 cup
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped coriander leaves - little
ಹಿಂಗು ಪೇಸ್ಟ್ ಕಡಲೆಕಾಳು ಗಾತ್ರದ / Hing paste - chickpea sized
ನಿಂಬೆರಸ ಅರ್ಧ ನಿಂಬೆಹಣ್ಣು / Lemon juice - 1/2 lemon

ಪಂಚಕಜ್ಜಾಯಕ್ಕೆ ಬೇಕಾಗಿರುವ ಪದಾರ್ಥಗಳು
Ingredients for panchakajjaya :

ಕಡಲೆಬೇಳೆ / Channa dal - 1 cup
ಕರಿ ಎಳ್ಳು / Black sesame seeds - 2 tbsp
ಒಣ ಕೊಬ್ಬರಿ ತುರಿ ಸ್ವಲ್ಪ / Grated Dry coconut - little
ಬೆಲ್ಲ / Jaggery - 1/2 cup
ತುಪ್ಪ / Ghee - 1 tsp
ಏಲಕ್ಕಿ ಪುಡಿ / Elaichi powder - 1/4 tsp
ಗೋಡಂಬಿ ಸ್ವಲ್ಪ / Cashews - little
ದ್ರಾಕ್ಷಿ ಸ್ವಲ್ಪ / Raisins - little
ಸಣ್ಣ ಕಲ್ಲು ಸಕ್ಕರೆ ಸ್ವಲ್ಪ / Diamond sugar - little

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :

   • sweets  

ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :

   • snacks  

ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :

   • veg rice recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :

   • veg breakfast recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :

   • powders  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಸಾರು ಮತ್ತು ಗೊಜ್ಜು curry recipes:

   • ಸಾರು ಮತ್ತು ಗೊಜ್ಜು curry recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

sambar recipes:
   • ಹುಳಿ sambar recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

traditional recipes:
   • traditional recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

PICKLES:
   • PICKLES  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

Palya recipes:
   • Palya recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಅವರೆಕಾಳು recipes:
   • ಅವರೆಕಾಳು recipes  

#channa
#sundalrecipe
#panchakajjaya

ಕಾಬುಲ್ ಕಡಲೆ ಉಸ್ಲಿ ಮತ್ತು ಪಂಚಕಜ್ಜಾಯ ಮಾಡುವ ವಿಧಾನ | channa usli (sundal) & panchakajjaya (sweet) recipes

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಎಲೆ ಕೋಸಿನ 2 ರುಚಿಕರ ಅಡುಗೆಗಳು ಮಾಡುವ ವಿಧಾನ | 2 types of tasty cabbage recipes

ಎಲೆ ಕೋಸಿನ 2 ರುಚಿಕರ ಅಡುಗೆಗಳು ಮಾಡುವ ವಿಧಾನ | 2 types of tasty cabbage recipes

УТРЕННИЕ МОЛИТВЫ | ВАЛААМСКИЙ МОНАСТЫРЬ

УТРЕННИЕ МОЛИТВЫ | ВАЛААМСКИЙ МОНАСТЫРЬ

Лечебная СУСТАВНАЯ ГИМНАСТИКА! Утренняя зарядка!

Лечебная СУСТАВНАЯ ГИМНАСТИКА! Утренняя зарядка!

Самая Красивая Музыка В Мире 🌿 Послушайте Эту Музыку И Вам Станет Легче

Самая Красивая Музыка В Мире 🌿 Послушайте Эту Музыку И Вам Станет Легче

ಲಟ್ಟಿಸೋದು ಬೇಡ, ಈ ಒಂದು ಸಾಮಗ್ರಿ ಹಾಕಿದ್ರೆ 100% ಕಡುಬು ಒಂದು ಒಡೆಯಲ್ಲ | Kaayi Kadubu Recipe In Kannada

ಲಟ್ಟಿಸೋದು ಬೇಡ, ಈ ಒಂದು ಸಾಮಗ್ರಿ ಹಾಕಿದ್ರೆ 100% ಕಡುಬು ಒಂದು ಒಡೆಯಲ್ಲ | Kaayi Kadubu Recipe In Kannada

ನಮ್ಮ ಕುಟುಂಬದಲ್ಲಿ ಮದುವೆ ಸಂಭ್ರಮ ಹೇಗಿತ್ತು ಬನ್ನಿ ನೋಡೋಣ/Our family marriage celebration come join us

ನಮ್ಮ ಕುಟುಂಬದಲ್ಲಿ ಮದುವೆ ಸಂಭ್ರಮ ಹೇಗಿತ್ತು ಬನ್ನಿ ನೋಡೋಣ/Our family marriage celebration come join us

“ఒక్కసారి ఇలా చేస్తే బయట దాల్ మిక్చర్ కొనరు!💯Crunchy, crispy & super tasty dal mixture at home!

“ఒక్కసారి ఇలా చేస్తే బయట దాల్ మిక్చర్ కొనరు!💯Crunchy, crispy & super tasty dal mixture at home!

ಮಸಾಲೆ ತಟ್ಟೆಇಡ್ಲಿ ಜೊತೆ 2 ರೀತಿ ಹೋಟೆಲ್ ಶೈಲಿ ಸಾಂಬಾರ್ | masala thatte idli & 2 type of hotel style sambar

ಮಸಾಲೆ ತಟ್ಟೆಇಡ್ಲಿ ಜೊತೆ 2 ರೀತಿ ಹೋಟೆಲ್ ಶೈಲಿ ಸಾಂಬಾರ್ | masala thatte idli & 2 type of hotel style sambar

ಗಣೇಶ ಹಬ್ಬಕ್ಕೆ ಪ್ರಸಾದಗಳು ಹಾಗೆ ಲಂಚ್👉ಗಣೇಶ್ ಚತುರ್ಥಿ ಅಡುಗೆಗಳು😋ಈ ಒಂದು ವಿಡಿಯೋ ಸಾಕು | #Ganeshchaturthi

ಗಣೇಶ ಹಬ್ಬಕ್ಕೆ ಪ್ರಸಾದಗಳು ಹಾಗೆ ಲಂಚ್👉ಗಣೇಶ್ ಚತುರ್ಥಿ ಅಡುಗೆಗಳು😋ಈ ಒಂದು ವಿಡಿಯೋ ಸಾಕು | #Ganeshchaturthi

ЧУРЧХЕЛА — Настоящий рецепт от А до Я

ЧУРЧХЕЛА — Настоящий рецепт от А до Я

ಹಬ್ಬದ ಅಡುಗೆ ಮಾಡುವ ಹಾಗೂ ಬಡಿಸುವ ವಿಧಾನ | traditional festival meal making and serving -a complete guide

ಹಬ್ಬದ ಅಡುಗೆ ಮಾಡುವ ಹಾಗೂ ಬಡಿಸುವ ವಿಧಾನ | traditional festival meal making and serving -a complete guide

ಅತ್ಯಂತ ರುಚಿಕರ ಕೊತ್ತಂಬರಿಸೊಪ್ಪಿನ ತೊಕ್ಕು  ಮಾಡುವ ವಿಧಾನ | tasty coriander leaves thokku pickle recipe

ಅತ್ಯಂತ ರುಚಿಕರ ಕೊತ್ತಂಬರಿಸೊಪ್ಪಿನ ತೊಕ್ಕು ಮಾಡುವ ವಿಧಾನ | tasty coriander leaves thokku pickle recipe

1೦೦% Original ರುಚಿಯಲ್ಲಿ ಮದ್ದೂರ್ ವಡೆ ಮಾಡಬೇಕಾ? ಹಾಗಾದರೆ ಹೀಗೆ ಮಾಡಿ | Maddur Vada | Karnataka Maddur Vade

1೦೦% Original ರುಚಿಯಲ್ಲಿ ಮದ್ದೂರ್ ವಡೆ ಮಾಡಬೇಕಾ? ಹಾಗಾದರೆ ಹೀಗೆ ಮಾಡಿ | Maddur Vada | Karnataka Maddur Vade

ಅತ್ಯಂತ ರುಚಿಕರ ವೈಟ್ ಪಲಾವ್ ಮತ್ತು ಪ್ಲೈನ್ ಗ್ರೇವಿ ಮಾಡುವ ವಿಧಾನ / tasty white pulao and plain gravy recipe

ಅತ್ಯಂತ ರುಚಿಕರ ವೈಟ್ ಪಲಾವ್ ಮತ್ತು ಪ್ಲೈನ್ ಗ್ರೇವಿ ಮಾಡುವ ವಿಧಾನ / tasty white pulao and plain gravy recipe

ದೇವಿಗೆ ಪ್ರಿಯವಾದ ನೈವೇದ್ಯ : ಗುಡಾನ್ನ | Traditional Gudanna Recipe | AcharyaArunPrakash

ದೇವಿಗೆ ಪ್ರಿಯವಾದ ನೈವೇದ್ಯ : ಗುಡಾನ್ನ | Traditional Gudanna Recipe | AcharyaArunPrakash

ಚಪಾತಿ ಹಾಗೂ ಪೂರಿ ಗೆ ರುಚಿಕರ ಕಡಲೆಕಾಳು ಮಸಾಲೆ (ಗೊಜ್ಜು) ಮಾಡುವ ವಿಧಾನ | brown channa masala (curry) recipe

ಚಪಾತಿ ಹಾಗೂ ಪೂರಿ ಗೆ ರುಚಿಕರ ಕಡಲೆಕಾಳು ಮಸಾಲೆ (ಗೊಜ್ಜು) ಮಾಡುವ ವಿಧಾನ | brown channa masala (curry) recipe

ಗೋಕುಲಾಷ್ಟಮಿ ಹಬ್ಬಕ್ಕೆ ಎರಡು ರೀತಿಯ ಅವಲಕ್ಕಿ ಪದಾರ್ಥ ಮಾಡುವ ವಿಧಾನ 2 types of poha recipes for gokulashtami

ಗೋಕುಲಾಷ್ಟಮಿ ಹಬ್ಬಕ್ಕೆ ಎರಡು ರೀತಿಯ ಅವಲಕ್ಕಿ ಪದಾರ್ಥ ಮಾಡುವ ವಿಧಾನ 2 types of poha recipes for gokulashtami

ಹಬ್ಬಕ್ಕೆ ಮೃದುವಾದ ಬೇಳೆ ಹೋಳಿಗೆ ಮಾಡೋದು ಇಷ್ಟೊಂದು ಸುಲಭನಾ/ಬೇಳೆ ಒಬ್ಬಟ್ಟು/ ಹೋಳಿಗೆ ಮಾಡುವ ವಿಧಾನ | Bele Obbattu

ಹಬ್ಬಕ್ಕೆ ಮೃದುವಾದ ಬೇಳೆ ಹೋಳಿಗೆ ಮಾಡೋದು ಇಷ್ಟೊಂದು ಸುಲಭನಾ/ಬೇಳೆ ಒಬ್ಬಟ್ಟು/ ಹೋಳಿಗೆ ಮಾಡುವ ವಿಧಾನ | Bele Obbattu

ಹೆಸರುಬೇಳೆ ಹಲ್ವಾ ( ಉಕ್ಕರೈ ) ಮಾಡುವ ವಿಧಾನ | moong dal halwa ( ukkarai ) recipe

ಹೆಸರುಬೇಳೆ ಹಲ್ವಾ ( ಉಕ್ಕರೈ ) ಮಾಡುವ ವಿಧಾನ | moong dal halwa ( ukkarai ) recipe

ರುಚಿಕರ ಟೊಮ್ಯಾಟೊ ಹಣ್ಣಿನ ತೊಕ್ಕು ಮಾಡುವ ವಿಧಾನ / tasty tomato thokku recipe

ರುಚಿಕರ ಟೊಮ್ಯಾಟೊ ಹಣ್ಣಿನ ತೊಕ್ಕು ಮಾಡುವ ವಿಧಾನ / tasty tomato thokku recipe

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]