ಹೆಲಿಕ್ಯಾಪ್ಟರ್ ವೇಗದಲ್ಲಿ ಓಡಿದ,ಬಾಳು ಹಜಾರೆ ಜೋಡೆತ್ತು, ಶ್ರೀಮಂತ ಪಾಟೀಲರಿಂದ 2 ಬುಲೆಟ್4 ಬೈಕು 15 ಲಕ್ಷ ಬಹುಮಾನ
Автор: News Fast Kannada 24X7
Загружено: 2025-02-09
Просмотров: 62114
ಹೆಲಿಕ್ಯಾಪ್ಟರ್ ವೇಗದಲ್ಲಿ ಓಡಿದ,ಬಾಳು ಹಜಾರೆ ಜೋಡೆತ್ತು, ಶ್ರೀಮಂತ ಪಾಟೀಲರಿಂದ 2 ಬುಲೆಟ್
4 ಬೈಕು 15 ಲಕ್ಷ ಬಹುಮಾನ
ಬೆಳಗಾವಿ ಜಿಲ್ಲೆಯ ಕಾಗವಾಡ ಮತ ಕ್ಷೇತ್ರದ ಚಂದ್ರಪ್ಪವಾಡಿ ಗ್ರಾಮದಲ್ಲಿ ಎಲ್ಲಿ ನೋಡಿದರೂ ಜನವೋ ಜನ, ಖುಶಿಯಿಂದ ಕೆಕೆ ಹಾಕಿ ಉತ್ಸಾಹದಿಂದ ಲಕ್ಷಾಂತರ ಜನ ಕುಣಿದು ಕುಪ್ಪಳಿಸುತ್ತಿರುವ ದೃಷ್ಯ ಮಾಜಿ ಸಚಿವ ಶ್ರೀಮಂತ ಪಾಟೀಲರ 70 ನೇ ಜನ್ಮ ದಿನದ ಅಂಗವಾಗಿ ನಾನಾ ಸ್ಪರ್ಧೆಗೆ 15 ಲಕ್ಷ ರೂಪಾಯಿ ಬಹುಮಾನ ವಿಶೇಷವಾಗಿತ್ತು ಚಂದ್ರಪ್ಪವಾಡಿಯಲ್ಲಿ ಆಯೋಜಿಸಿದ್ದ ಶಿವನೇರಿ ಕಿತಾಬ ಚಕ್ಕಡಿ ಹಾಗೂ ಕುದುರೆ ಗಾಡಿ ಸ್ಪರ್ಧೆಯ ಸಂದರ್ಭ
ಸ್ಪರ್ಧೆಯಲ್ಲಿ ಕರ್ನಾಟಕ, ಮಹಾರಾಷ್ಟ್ರದ ಗಡಿ ಭಾಗಗಳಿಂದ 140 ಚಕ್ಕಡಿ ಗಾಡಿ ಮತ್ತು 20ಕ್ಕೂ ಹೆಚ್ಚು ಕುದುರೆ ಗಾಡಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶಿರೂರ ಗ್ರಾಮ ಪಂಚಾಯತ ಅಧ್ಯಕ್ಷ ಬಾಳು ಹಜಾರೆ ಹೆಲಿಕ್ಯಾಪ್ಟರ್ ಬೈಜಾಗೆ ಪಡೆದುಕೊಳ್ಳುವ ಮೂಲಕ ಸ್ಪರ್ಧೆಗೆ ಮತ್ತಷ್ಟು ಉತ್ಸಾಹ ತುಂಬಿದರು....
#athani
#chikkodinews
#belagavi
#hubbalinews
#narendramodi
#bjp
#jds
#congress
#dcm
#dc
#sp
#dc
#mla
#siddaramayya
#dkshivakumar
#basanagoudapatilyatnal
#rameshjarkiholi
#satishjarakiholi
#jarkiholibrothers
#delli
#up
#payagraj
#gogaji
#modiji
#narendramodi
#biggboss11
#sarigamapa
#shrinivashpatil
#helikopter
#sarti
#kmf
#amul
Доступные форматы для скачивания:
Скачать видео mp4
-
Информация по загрузке: