Strange Love Story - ಮದುವೆಗೆ 10 ದಿನ ಬಾಕಿ | ಅಳಿಯನ ಜೊತೆ ಅತ್ತೆ ಎಸ್ಕೇಪ್ | ಮದುವೆ ಮನೆಯಲ್ಲಿ ಆ ದಿನ ಏನಾಯ್ತು?
Автор: Mind It Media
Загружено: 2025-04-14
Просмотров: 256652
ಹೆಣ್ಣು ಕೊಟ್ಟ ಮಾವ, ಕಣ್ಣು ಕೊಟ್ಟ ದೇವರು ಅಂತಾರೆ. ಅತ್ತೆ-ಮಾವ ಕೂಡ ತಂದೆ-ತಾಯಿಗೆ ಸಮ ಅಂತಲೇ ನಾವು ಭಾವಿಸ್ತೀವಿ. ಅವರೂ ಕೂಡ ಅಳಿಯ, ಸೊಸೆಯನ್ನು ತಮ್ಮ ಮಕ್ಕಳಂತೆ ಪ್ರೀತಿಸ್ತಾರೆ. ಕೆಲವೊಂದು ಕುಟುಂಬಗಳನ್ನು ಹೊರತುಪಡಿಸಿ ನಾವು ಮಾತಾಡ್ತಿರೋದು. ಅದರಲ್ಲೂ ನಮ್ಮ ಸಮಾಜದಲ್ಲಿ, ಕೆಲವು ಕಡೆ ಅಳಿಯ ಅಂದ್ರೆ ಅವನು ದೇವಲೋಕದಿಂದ ಇಳಿದು ಬಂದ ಇಂದ್ರ ಅನ್ನೋ ಹಾಗೇನೆ ಟ್ರೀಟ್ ಮಾಡಲಾಗುತ್ತೆ. ಈಗಲೂ ಕೆಲವು ಫ್ಯಾಮಿಲಿಗಳಲ್ಲಿ ಅಳಿಯ ಮನೆಗೆ ಬಂದ್ರೆ ವಿಶೇಷ ಸತ್ಕಾರ ಮಾಡ್ತಾರೆ. ಸಹಜ ಅಲ್ವಾ, ಯಾಕಂದ್ರೆ, ಅಳಿಯ ತಮ್ಮ ಮಗಳನ್ನು ಚನ್ನಾಗಿ ನೋಡ್ಕೋತಾನೆ ಅಂತ ಭರವಸೆ, ಹೆಣ್ಣು ಹೆತ್ತವರಿಗೆ. ನಮ್ಮ ಇವತ್ತಿನ ಸ್ಟೋರಿ ಸ್ವಲ್ಪ ವಿಭಿನ್ನ. ಪೂರ್ತಿ ಸ್ಟೋರಿ ನೋಡಿ ಗೊತ್ತಾಗುತ್ತೆ.
ತಮ್ಮ ಮಗಳಿಗೆ ಒಂದೊಳ್ಳೆ ಸಂಬಂಧ ನೋಡಿ ಮದುವೆ ಮಾಡ್ಬೇಕು ಅಂತ ಎಲ್ಲಾ ಅಪ್ಪ-ಅಮ್ಮನಿಗೂ ಆಸೆ ಇರುತ್ತೆ. ಅದರಂತೆ, ಇಲ್ಲೊಬ್ಬಳು ಮಹಾ ತಾಯಿ, ತನ್ನ ಮಗಳಿಗೆ ಒಳ್ಳೆ ಸಂಬಂಧ ನೋಡಿ ಮದುವೆ ಡೇಟ್ ಫಿಕ್ಸ್ ಮಾಡ್ತಾಳೆ.. ಮದುವೆಗೆ 10 ದಿನ ಮಾತ್ರ ಬಾಕಿ ಇರುತ್ತೆ. ಆದ್ರೆ ಅಮ್ಮ ಆದವಳು ಮಗಳ ಖುಷಿಯ ಬಗ್ಗೆ ವಿಚಾರಿಸದೆ, ಅವಳ ಭವಿಷ್ಯದ ಬಗ್ಗೆಯೂ ಯೋಚಿಸದೆ, ತಾನೇ ಮಗಳ ಸಂಸಾರಕ್ಕೆ ಕೊಳ್ಳಿ ಇಟ್ಟಿದ್ದಾಳೆ..ಹಾಗಾದ್ರೆ ಏನಿದು ಕೇಸ್? ಅತ್ತೆ ಮತ್ತು ಭಾವಿ ಅಳಿಯ ಸೇರ್ಕೊಂಡು ಅಂತಹದ್ದೇನು ಕೆಲಸ ಮಾಡಿದ್ರು? ಇದ್ರ ಬಗ್ಗೆ ಅಪ್ಪ, ಮಗಳು ಏನ್ ಹೇಳ್ತಾರೆ.. ಇದೆಲ್ಲದರ ಬಗ್ಗೆ ನಮ್ಮ್ ಇವತ್ತಿನ ವಿಡಿಯೋದಲ್ಲಿ ಡೀಟೇಲ್ ಆಗಿ ಹೇಳ್ತೀನಿ
#up #marriage #case
Доступные форматы для скачивания:
Скачать видео mp4
-
Информация по загрузке: