ಧಾರವಾಡ ಕೃಷಿ ಮೇಳ 2025/ದೇಶವಿದೇಶಗಳ ಆಧುನಿಕ ಬಹು ಉಪಯೋಗಿ ಕೃಷಿ ಯಂತ್ರೋಪಕರಣಗಳು ಸಬ್ಸಿಡಿ ದರದಲ್ಲಿ/Dharwad Krishi
Автор: Neel Mind
Загружено: 2025-09-20
Просмотров: 4083
#dharwadkrishimela2025 #agriculture #agriuniversitydharwad #agriculturalmachinery #cultivars #rotovator #bangaloor #dharwad #mysore #mandya #kolar #bailhongal #badami #chitradurgha #chamarajanagar #challekere #navalgund #naragunda #kalaghatagi #kalburgi #bagalkot #vijayanagar #Vijayanagar #hassan #ramanagar #kodagu #chitradurgha #davangere #gadag #agriculture #haveri #manglore #udupi #shivamogga #sindagi #raichur #ballari #belgavi #bidar #nagamangala #agriuniversitydharwad ##farmers #neelmind #viral
ಆತ್ಮೀಯ ವೀಕ್ಷಕರೇ ಮತ್ತೊಮ್ಮೆ ನನ್ನ #neelmind ಚಾನೆಲ್ ಗೆ ಸ್ವಾಗತ
#ಧಾರವಾಡ #ಕೃಷಿ #ಮೇಳ #2025
ಈ ವಿಡಿಯೋದಲ್ಲಿ ನಾನು #shrachi ಕಂಪನಿಯ ಬಹುಪಯೋಗಿ ಆಧುನಿಕ ತಂತ್ರಜ್ಞಾನದ ಕೃಷಿ ಯಂತ್ರೋಪಕರಣಗಳ ಕುರಿತು ಮಾಹಿತಿಯನ್ನು ನೀಡಿದ್ದೇನೆ...
ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಕೃಷಿ ಯಂತ್ರೋಪಕರಣಗಳು
ಯಾವೆಲ್ಲ ಕೆಲಸವನ್ನು ಮಾಡಬಲ್ಲವು ಹಾಗೆ ಇವುಗಳನ್ನು ಚಲಾಯಿಸುವುದು ಹೇಗೆ ಬಳಸುವುದು ಹೇಗೆ ಎಂ ಬಿತ್ಯಾದಿ ಮಾಹಿತಿಗಳನ್ನ ಈ ವಿಡಿಯೋ ಒಳಗೊಂಡಿದೆ...
ಬಹಳಷ್ಟು ಜನ ರೈತರು ಈ ಮಳಿಗೆಗೆ ಬಂದು ಯಂತ್ರೋಪಕರಣಗಳನ್ನು ಖರೀದಿ ಮಾಡುವುದನ್ನ ನಾನು ನೋಡಿದೆ
ಹಾಗಾಗಿ ಈ ಮಳಿಗೆಯಲ್ಲಿ ರೈತರಿಗೆ ಅನುಕೂಲಕರವಾಗಿರುವ ಅಂತ ಯಂತ್ರೋಪಕರಣಗಳಿರುವುದು ನಾನು ಕಂಡುಕೊಂಡಿದ್ದರಿಂದ ಈ ಯಂತ್ರೋಪಕರಣಗಳ ಕುರಿತು ಆಸಕ್ತಿಯಿಂದ ಮಾಡಿದ ವಿಡಿಯೋ ಇದು.
ಹಿಂದಿನ ವಿಡಿಯೋಗಳಿಗೆ ತುಂಬಾ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡಿದ್ದೀರಿ
ಈ ವಿಡಿಯೋಗೂ ನಿಮ್ಮ ಪ್ರೋತ್ಸಾಹ ಹಾಗೂ ಬೆಂಬಲದ ಅಗತ್ಯವಿದೆ
ಹಾಗೆ ಈ ವಿಡಿಯೋಗಳನ್ನು ಅಗತ್ಯ ಇರುವ ರೈತರಿಗೆ ಶೇರ್ ಮಾಡಿ ಅವರಿಗೂ ಮಾಹಿತಿಯನ್ನು ತಲುಪಿಸಿ
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ #like #share #subscribe ಮಾಡಿ ಅಂತ ಹೇಳುತ್ತಾ
ಈ ವಿಡಿಯೋ ನ ವೀಕ್ಷಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಪಿಸುತ್ತಿದ್ದೇನೆ
ಮುಂದಿನ ವಿಡಿಯೋದಲ್ಲಿ ಸಿಗೋಣ ಧನ್ಯವಾದಗಳು 🙏🙏🙏
Доступные форматы для скачивания:
Скачать видео mp4
-
Информация по загрузке: