ಧಾರವಾಡ ಕೃಷಿ ಮೇಳ 2025/ಸಂಪೂರ್ಣ ಮಾಹಿತಿ/ಆಧುನಿಕ ಕೃಷಿ ಯಂತ್ರೋಪಕರಣಗಳು/ಮನೆ ಬಳಕೆಯ ಹಿಟ್ಟಿನ ಗಿರಣಿ/Dharwad Krish
Автор: Neel Mind
Загружено: 2025-09-16
Просмотров: 4300
#dharwadkrishimela2025 #dharwad #krishimela #krishimelakarnataka #bangaloor #bagalkot #badami #banashankari #bailhongal #mandya #mysore #davangere #bidar #raichur #rayabhag #Mangalore #chamarajanagar #chitradurgha #challekere #chikkodi #kolar #vijayapura #Vijayanagar #hampi #ballari #yadgiri #chadachana #alvavar #kalburgi #kalaghatagi #navalgund #naragunda #kundagol #kundapura #ankola #honnavara #agriculture #agriuniversitydharwad #farmer #machines #seeds #rotovator #spreyingmachine #karwar #bhagamangala #koppala #yadgiri #gadag #rottimakinmachine #kumta #bankapur #naganagudu
ಆತ್ಮೀಯ ವೀಕ್ಷಕರೆ ಇದುವರೆಗೂ ನಾನು ಧಾರವಾಡ ಕೃಷಿ ಮೇಳ 2025 ಎಷ್ಟು ಐದು ವಿಡಿಯೋಗಳನ್ನು ಬಿಟ್ಟಿದ್ದೇನೆ ಅದಕ್ಕೆಲ್ಲ ನೀವು ತುಂಬಾ ಸಹಕಾರ ನೀಡಿದ್ದೀರಿ. ನಿಮ್ಮ ಬೆಂಬಲ ಸಹಕಾರವೇ ನಮಗೆ ಪ್ರೇರಣೆ ಹಾಗಾಗಿ ಧಾರವಾಡ ಕೃಷಿ ಮೇಳ 2025ರ ಮತ್ತಷ್ಟು ವಿಡಿಯೋಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತಿದ್ದೇನೆ...
ಧಾರವಾಡ ಕೃಷಿ ಮೇಳ 2025 ಪಾರ್ಟ್ ಆರು ಈ ವಿಡಿಯೋದಲ್ಲಿ ಧಾರವಾಡ ಮೀನುಗಾರಿಕೆ ಇಲಾಖೆ ರೈತರಿಗೆ ಮೀನು ಸಾಕಾಣಿಕ ತರಬೇತಿಯನ್ನು ಯಾವ ರೀತಿ ನೀಡ್ತಾ ಇದೆ.
ಈ ವಿಡಿಯೋ ರೈತರು ಯಾವ ಮೀನುಗಳನ್ನು ಸಾಕಬೇಕು ಯಾವ ಮೀನುಗಳನ್ನು ಸಾಕಿದರೆ ಹೆಚ್ಚು ಲಾಭದಾಯಕ ಹಾಗೆ ಅಲಂಕಾರಿಕ ಮೀನುಗಳಾವುವು ಹಾಗೂ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ...
ಹಾಗೆ ಕೃಷಿಕರು ಉದ್ಯಮಿಗಳಾದ ನವಲಗುಂದದ ಅರೆಕುರಟಿ ಗ್ರಾಮದ ಗೌಡರು ತಮ್ಮ ಕಂಪನಿಯಲ್ಲಿ ತಯಾರಿಸಿದ ಬಹುಪಯೋಗಿ
ಕೃಷಿ ಯಂತ್ರೋಪಕರಣಗಳ ಮಾಹಿತಿಯನ್ನು ಈ ವಿಡಿಯೋ ಒಳಗೊಂಡಿದೆ....
ಮುಂದಿನ ವಿಡಿಯೋಗಳಲ್ಲಿ ಧಾರವಾಡ ಕೃಷಿ ಮೇಳ 2025 ಕ್ಕೆ ಬಂದಂತಹ ಮತ್ತಷ್ಟು ಕೃಷಿ ಯಂತ್ರೋಪಕರಣಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇನೆ..
ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ #like #subscribe ಮತ್ತು #share ಮಾಡಿ ಬೆಂಬಲಿಸಿ ಪ್ರೋತ್ಸಾಹಿಸಿ...
ನನ್ನೆಲ್ಲ ವೀಕ್ಷಕರಿಗೂ ಧನ್ಯವಾದಗಳು 🙏🙏🙏
ಮುಂದಿನ ವಿಡಿಯೋದಲ್ಲಿ ಮತ್ತೆ ಸಿಗೋಣ 🙏
Доступные форматы для скачивания:
Скачать видео mp4
-
Информация по загрузке: