ಧಾರವಾಡ ಕೃಷಿ ಮೇಳ 2025/Part-3/ಮಾಟ ಮಂತ್ರಕ್ಕೆ ಬಳಸುವ ಎಡಮುರಿ ಕಾಯಿ/ವಾಸ್ತುದೋಷ ನಿವಾರಣೆಗೆ ಬಳಸುವ ಬಲಮುರಿ ಕಾಯಿ
Автор: Neel Mind
Загружено: 2025-09-14
Просмотров: 40331
#dharwadkrishimela2025 #dharwad #krishimela #2025 #agriculture #bangaloor #bhagalkote #badami #bailhongal #kodagu #mandya #shivamogga #vijayapura #kolar #mysore #haveri #koppala #raichur #rayabag #basavanabagewadi #belgavi #athani #manglore #udupi #chikkamangalore #chitradurgha #davangere #sirsi #nagamandala #moodabidri
ಈ ವಿಡಿಯೋದಲ್ಲಿ ನಾನು 2025ರ ಧಾರವಾಡದ ಕೃಷಿ ಮೇಳದ ಒಂದು ಮಳೆಗೆಯಲ್ಲಿ ಕಂಡ ಎಡಮುರಿ ಮತ್ತು ಬಲಮುರಿ ಕಾಯಿಯನ್ನು ತಂದಂತಹ ಒಬ್ಬ ಜೇನು ಕೃಷಿಕನನ್ನ ಕಂಡೆ..
ಅವರು ಶಿರಸಿಯ ಜೇನು ಕೃಷಿಕ ಶ್ರೀ ಮಧುಕೇಶ್ವರ್ ಹೆಗಡೆ...
ಬಹಳಷ್ಟು ಜನ ಆಸಕ್ತಿಯಿಂದ ಮುಗಿಬಿದ್ದು ಆ ಕಾಯಿಗಳನ್ನು ಕೊಳ್ಳುತ್ತಿರುವುದನ್ನ ನಾನು ಕಂಡೆ...
ಹಾಗಾಗಿ ಇದೊಂದು ಆಸಕ್ತಿದಾಯಕ ವಿಷವೆನಿಸಿತು ಅದಕ್ಕೋಸ್ಕರ ಈ ವಿಷಯವನ್ನ ಒಂದು ವಿಡಿಯೋ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ....
ಇಷ್ಟವಾದರೆ Like ಮಾಡಿ.
Subscribe ಮಾಡಿ
Support ಮಾಡಿ
ತುಂಬಾ ತುಂಬಾ ಧನ್ಯವಾದಗಳು
Доступные форматы для скачивания:
Скачать видео mp4
-
Информация по загрузке: