DRMURALIORTHO



🌿 ಪ್ರೊ. ಡಾ. ವಿ. ಮುರಳೀಧರ – ರಕ್ಷಾ ಸೂಪರ್ ಸ್ಪೆಷಾಲಿಟಿ ಆರ್ಥೋ ಆಸ್ಪತ್ರೆ, ತುಮಕೂರು
25 ವರ್ಷಗಳ ಅನುಭವದ ಹಿರಿಯ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ, ಚಿನ್ನದ ಪದಕ ವಿಜೇತ, ಬಾಂಬೆಯಲ್ಲಿ ತರಬೇತಿ ಪಡೆದವರು.
“ಯಜ್ಞವಲ್ಕ್ಯ ಆರ್ಥೋ ಸೆಂಟರ್” ನಿಂದ ಆರಂಭವಾದ ಸೇವಾ ಯಾತ್ರೆ ಈಗ “ರಕ್ಷಾ ಸೂಪರ್ ಸ್ಪೆಷಾಲಿಟಿ ಆರ್ಥೋ ಆಸ್ಪತ್ರೆ” ಮೂಲಕ ಮುಂದುವರಿಯುತ್ತಿದೆ.
ನೋವಿಲ್ಲದ ನಡಿಗೆಯ ಜೀವನ ನೀಡುವುದು ನನ್ನ ಧ್ಯೇಯ.
🩺 5 ಲಕ್ಷಕ್ಕೂ ಹೆಚ್ಚು ಜೀವಗಳು ಚಿಕಿತ್ಸೆ ಪಡೆದಿವೆ, 1000+ ಶಸ್ತ್ರಚಿಕಿತ್ಸೆಗಳು ಯಶಸ್ವಿ.
ಈ ಚಾನಲ್‌ನಲ್ಲಿ ಎಲುಬು,ಮೂಳೆ ಮುರಿತಗಳು knee replacement, ಸ್ಪೈನ್, ಆಸ್ಟಿಯೋಪೋರೋಸಿಸ್ ಮತ್ತು ಆರೋಗ್ಯಕರ ಜೀವನ ವಿಷಯಗಳ ವೀಡಿಯೊಗಳು ಲಭ್ಯ.
ಕನ್ನಡ ಭಾಷೆಗಳಲ್ಲಿ 500+ ವೀಡಿಯೊಗಳು.
ದಯವಿಟ್ಟು SUBSCRIBE ಮಾಡಿ – ಆರೋಗ್ಯದ ಬೆಳಕು ನಿಮ್ಮ ಮನೆಗೆ ತಲುಪಲಿ 🙏🏻08162006300
7204136631